An unconventional News Portal.

    ...

    ಮನೆ ಬಾಡಿಗೆಗೆ ಇದೆ; ಸಸ್ಯಹಾರಿಗಳಿಗೆ ಮಾತ್ರ: ಸೂರಿನ ವ್ಯಾಪಾರಕ್ಕೆ ಆಹಾರ ಪದ್ಧತಿಯೇ ಮಾನದಂಡ!

    ಮನೆ ಖಾಲಿ ಇದೆ; ಆದರೆ ಸಸ್ಯಹಾರಿಗಳಿಗೆ ಮಾತ್ರ… ಹೀಗೊಂದು ಫಲಕ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕಾಣಸಿಗುತ್ತದೆ. ಮನೆಯನ್ನು ಬಾಡಿಗೆಗೆ ಅಥವಾ ಲೀಸ್‌ಗೆ ನೀಡುವಾಗ ಬಾಡಿಗೆದಾರರ ಆಹಾರ ಪದ್ಧತಿಯನ್ನೇ ಮಾನದಂಡವಾಗಿಸಿಕೊಳ್ಳುವ ಪರಿಪಾಠ ಇದು. ಕಾನೂನಿ ಅಡಿಯಲ್ಲಿ ಖಾಸಗಿ ಆಸ್ತಿಯನ್ನು ಯಾರಿಗೆ ಬಾಡಿಗೆಗೆ ಅಥವಾ ಲೀಸ್‌ಗೆ ನೀಡಬೇಕು ಎಂಬುದನ್ನು ಮಾಲೀಕರೇ ನಿರ್ಧರಿಸುವ ಸ್ವಾತಂತ್ರ್ಯವಿದೆ. ಹಾಗಿದ್ದೂ, ‘ಸಸ್ಯಹಾರಿಗಳಿಗೆ ಮಾತ್ರ’ ಎಂಬ ಮನೆಗಳ ಮಾಲೀಕರ ನಿಯಮ, ಸಾಮಾಜಿಕ ನೆಲೆಯಲ್ಲಿ ಸಮುದಾಯವನ್ನು ಅವುಗಳ ಆಹಾರ ಪದ್ಧತಿಯ ಕಾರಣಕ್ಕೇ ಒಳಗೊಳ್ಳುವ ಅಥವಾ ದೂರ ಇಡುವ ಪ್ರಕ್ರಿಯೆಯಂತೆ ಕಾಣಿಸುತ್ತಿದೆ. […]

    October 21, 2017

Top