An unconventional News Portal.

    ...

    ‘ಸಹಾನುಭೂತಿ- ಸಬಲೀಕರಣ’: ತರಾನ ಬುರ್ಕೆ ದಶಕದ ಹಿಂದೆ ಹುಟ್ಟುಹಾಕಿದ್ದು ‘#MeToo ಅಭಿಯಾನ’!

    ‘#MeToo ಅಥವಾ #ನಾನೂಕೂಡ’… ಹೀಗೊಂದು ಹ್ಯಾಶ್‌ಟ್ಯಾಗ್‌ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಹಾಲಿವುಡ್‍ ನಿರ್ಮಾಪಕ ಹಾರ್ವೆ ವೈನ್‍ಸ್ಟೀನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಮೇಲೆ ಕೆಲವು ನಟಿಯರು ಕೇಸು ದಾಖಲಿಸಿದ್ದರು. ದೂರು ದಾಖಲಿಸಿದವರಿಗೆ ಬೆಂಬಲ ನೀಡುವ ಸಲುವಾಗಿ ಹಲವು ಖ್ಯಾತ ನಟಿಯರು ‘#MeToo’ ಬಳಸಿ, ತಮ್ಮ ಅನುಭವಗಳನ್ನು ಜಾಲತಾಣಗಳಲ್ಲಿ ಪೋಸ್ಟ್‌ ಮಾಡತೊಡಗಿದರು. ಅದಕ್ಕೀಗ ಪ್ರಪಂಚದಾದ್ಯಂತ ಮಹಿಳಾ ಸಮುದಾಯವು ಸ್ಪಂದಿಸಲು ಆರಂಭಿಸಿದೆ. ಕರ್ನಾಟಕ ಕೂಡ ಹೊರತಾಗಿಲ್ಲ. ಈ ‘ನಾನೂಕೂಡ’ ಎಂಬ ಹ್ಯಾಶ್‌ಟ್ಯಾಗ್‌ ಹಿನ್ನೆಲೆಯನ್ನು ಹುಡುಕಿಕೊಂಡು ಹೊರಟರೆ ಕೆಲವು ಕುತೂಹಲಕಾರಿ ಸಂಗತಿಗಳು ಹೊರಬೀಳುತ್ತವೆ. […]

    October 18, 2017

Top