An unconventional News Portal.

  ...
  gauri-killing-suspects-final
  GAURI LANKESH FILES

  ಗೌರಿ ಹತ್ಯೆ ಪ್ರಕರಣದಲ್ಲಿ ‘ತಿಪ್ಪೆ ಸಾರಿಸಿದ’ ಎಸ್‌ಐಟಿ: ಇಬ್ಬರು ಶಂಕಿತರ ಮೂರು ರೇಖಾಚಿತ್ರ ಬಿಡುಗಡೆ!

  ಬೆಂಗಳೂರಿನಲ್ಲಿ ಪತ್ರಕರ್ತೆ- ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ನಡೆದು 40 ದಿನಗಳ ನಂತರ ಇಬ್ಬರು ಶಂಕಿತರ ಮೂರು ರೇಖಾಚಿತ್ರಗಳನ್ನು ಎಸ್‌ಐಟಿ ಶನಿವಾರ ಬಿಡುಗಡೆ ಮಾಡಿದೆ; ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದ ಪ್ರಕರಣದಲ್ಲಿ ತಿಪ್ಪೆ ಸಾರಿಸುವ ಕೆಲಸ ಮಾಡಿದೆ. ತನಿಖಾ ತಂಡಕ್ಕೆ ಲಭ್ಯವಾಗಿದ್ದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆ ಸಿಕ್ಕ ಶಂಕಿತರ ಚಹರೆಯನ್ನು ಆಧರಿಸಿ ಹಾಗೂ ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಮೇರೆಗೆ ಕಲಾವಿದರು ರೇಕಾಚಿತ್ರಗಳನ್ನು ಬಿಡಿಸಿದ್ದಾರೆ. “ಇದರಲ್ಲಿ ಇರಡು ರೇಖಾಚಿತ್ರಗಳು ನಿಖರವಾಗಿದ್ದು, ಇನ್ನೊಂದು ಚಿತ್ರ ಸಾಮ್ಯತೆಯ ಸಮೀಪದಲ್ಲಿದೆ,” ಎಂದು..

  October 14, 2017

Top