An unconventional News Portal.

    ...

    ಆತ್ಮಹತ್ಯೆಯ ಹಾದಿಯಲ್ಲಿ ದೇಶ ಕಾಯುವ ಸೈನಿಕ: ಅಂಕಿ ಅಂಶಗಳು ಮೂಡಿಸುತ್ತಿವೆ ಆತಂಕ

    ಯುದ್ಧಭೂಮಿಯಲ್ಲಿ ವೀರಾವೇಶದಿಂದ ಹೋರಾಡಿ ಸಾವನ್ನಪ್ಪುತ್ತಿರುವ ಸೈನಿಕರ ಸಂಖ್ಯೆಗಿಂತ; ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಯೋಧರ ಸಂಖ್ಯೆ ಹೆಚ್ಚು. ಇದು ಭಾರತದ ರಕ್ಷಣಾ ಇಲಾಖೆಯ ಅಡಿಯಲ್ಲಿ ಬರುವ ಸೇನಾ ವಿಭಾಗಗಳ ಅಂತರಂಗದ ಆತಂಕಕಾರಿ ಮಾಹಿತಿ. ಇದನ್ನು ಬಿಚ್ಚಿಟ್ಟಿದ್ದು ಬೇರೇ ಯಾರೂ ಅಲ್ಲ; ಸ್ವತಃ ರಕ್ಷಣಾ ಇಲಾಖೆ ನೀಡಿರುವ ಅಂಕಿ ಅಂಶಗಳು ದೇಶವನ್ನು ಕಾಯುವ ಸೈನಿಕರ ನಡುವೆ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚಾಗುತ್ತಿರುವ ಗಂಭೀರ ಪರಿಸ್ಥಿತಿಯನ್ನು ಬಹಿರಂಗಪಡಿಸಿವೆ. ಇಲಾಖೆಯು ನೀಡಿರುವ ಅಂಕಿ ಅಂಶಗಳ ಪ್ರಕಾರ, ಜ. 2014ರಿಂದ ಮಾರ್ಚ್‌ 2017ರವರೆಗೆ ಒಟ್ಟು 348 ಸೈನಿಕರು […]

    October 11, 2017

Top