An unconventional News Portal.

    ...

    ‘ನಾನೂ ತಿನ್ನಲ್ಲ; ತಿನ್ನಲೂ ಬಿಡಲ್ಲ’: ಅಮಿತ್‌ ಶಾ ಪುತ್ರನ ಕಂಪನಿ ವಿರುದ್ಧ ಸಿಬಿಐ ತನಿಖೆಗೆ ಆಗ್ರಹ

    ಆಂಗ್ಲಭಾಷೆಯ ಅಂತರ್ಜಾಲ ಸುದ್ದಿತಾಣ ‘ದಿ ವೈರ್’ ಪ್ರಕಟಿಸಿದ ಸುದ್ದಿಯೊಂದು ರಾಷ್ಟ್ರ ರಾಜಕಾರಣದಲ್ಲಿ ಸಂಚಲನವನ್ನು ಹುಟ್ಟುಹಾಕಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪುತ್ರನ ಒಡೆತನ ಕಂಪನಿಯೊಂದು ಕಳೆದ ಮೂರು ವರ್ಷಗಳಲ್ಲಿ ಆಶ್ಚರ್ಯಕರ ರೀತಿಯಲ್ಲಿ ಬೆಳೆದ ಪರಿಯನ್ನು ವರದಿ ಬಿಚ್ಚಿಟ್ಟಿತ್ತು. ಭಾನುವಾರ ವರದಿ ಪ್ರಕಟವಾಗುತ್ತಿದ್ದಂತೆ ಪ್ರತಿಪಕ್ಷ ಕಾಂಗ್ರೆಸ್ ಪ್ರಕರಣದ ಕುರಿತು ಸಿಬಿಐ ತನಿಖೆಗೆ ಒತ್ತಾಯಿಸಿದೆ. ಪ್ರಧಾನಿ ನರೇಂದ್ರ ಮೋದಿ, ಶಾ ಪತ್ರನ ಕಂಪನಿ ವಹಿವಾಟಿನ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸಲು ಆದೇಶಿಸಬೇಕು ಎಂದು ಅದು ಒತ್ತಾಯಿಸಿದೆ. ಈ […]

    October 9, 2017

Top