An unconventional News Portal.

    ...

    ‘ಮೋದಿ ಅಲೆ’ಗೆ ಸಿಗದ ಸ್ಥಾನಮಾನ: ಮತ್ತೆ ಅಧಿಕಾರ ಹಿಡಿಯಲು ಬಿಜೆಪಿಯ ‘ಸಪ್ತ ಸೂತ್ರಗಳು’!

    ಈಗಾಗಲೇ ಅಧಿಕಾರದಲ್ಲಿ ಮೂರೂವರೆ ವರ್ಷಗಳನ್ನು ಕಳೆದಿರುವ ಭಾರತೀಯ ಜನತಾ ಪಕ್ಷ, ಮತ್ತೆ ಅಧಿಕಾರಕ್ಕೆ ಏರುವ ಕನಸು ಕಟ್ಟಿಕೊಂಡಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮಹತ್ವದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ. ಮಂಗಳವಾರ ನಡೆದ ಸಭೆಯಲ್ಲಿ ಮರಳಿ ಅಧಿಕಾರಕ್ಕೆ ಬರಲು ‘ಸಪ್ತ ಸೂತ್ರ’ಗಳನ್ನು ಪಕ್ಷ ಮುಂದಿಟ್ಟಿದೆ. ವಿಶೇಷ ಅಂದರೆ, ಎಲ್ಲಿಯೂ ಮೋದಿ ಅಲೆಯಾಗಲೀ, ವ್ಯಕ್ತಿ ಕೇಂದ್ರಿತ ಚುನಾವಣಾ ಪ್ರಚಾರದ ಮಾದರಿಯಾಗಲೀ ಸ್ಥಾನ ಪಡೆದುಕೊಂಡಿಲ್ಲ ಎಂಬುದು ವಿಶೇಷ. 2014ರಲ್ಲಿ ಬಿಜೆಪಿ ‘ಮೋದಿ ಅಲೆ’ಯನ್ನು ನೆಚ್ಚಿಕೊಂಡು ಚುನಾವಣೆಗೆ ಇಳಿದಿತ್ತು ಮತ್ತು ಅದರಲ್ಲಿ […]

    September 27, 2017

Top