An unconventional News Portal.

  ...
  iamgauri-transgenders-bangalore
  GAURI LANKESH FILES

  ಪತ್ರಕರ್ತೆಯ ಮಾನವೀಯ ಮುಖ: ‘ನಾನೂ ಗೌರಿ’ ಎಂದ ಬೆಂಗಳೂರಿನ ಲೈಂಗಿಕ ಅಲ್ಪಸಂಖ್ಯಾತರು!

  ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ನಡೆದು ವಾರದ ನಂತರ ಬೆಂಗಳೂರಿನಲ್ಲಿ ನಡೆದ ‘ಪ್ರತಿರೋಧ ಸಮಾವೇಶ’ದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಭಾಗೀದಾರಿಕೆ ಎದ್ದು ಕಾಣುವಂತಿತ್ತು. ಅಷ್ಟೆ ಅಲ್ಲ; ಸಮಾವೇಶಕ್ಕಾಗಿ ಇದೇ ಸಮುದಾಯ ಭಿಕ್ಷೆ ಬೇಡಿ 2,351 ರೂಪಾಯಿಗಳ ದೇಣಿಗೆಯನ್ನೂ ನೀಡಿತು. ಸಮಾಜದಲ್ಲಿ ಬೇರೂರಿರುವ ಲೈಂಗಿಕತೆ ಬಗೆಗಿನ ‘ನಿಷಿದ್ಧ’ಗಳ ನಡುವೆಯೂ, ಲೈಂಗಿಕ ಅಲ್ಪಸಂಖ್ಯಾತರು ಗೌರಿ ಸಾವಿಗೆ ಕಂಬನಿಯನ್ನೇಕೆ ಮಿಡಿದರು? ಈ ಕುರಿತು ಇನ್ನಷ್ಟು ಆಳಕ್ಕಿಳಿದ ‘ಸಮಾಚಾರ’ಕ್ಕೆ ಕುತೂಹಲಕಾರಿ ಮಾಹಿತಿ ಲಭ್ಯವಾಯಿತು. ಕೆಲವೇ ವರ್ಷಗಳ ಹಿಂದೆ ಕರ್ನಾಟಕದಲ್ಲಿ ಹಿಜ್ರಾಗಳು ಎಂದರೆ ದರೋಡೆಕೋರರು,..

  September 14, 2017
  ...
  modi-japan-bullet-train
  ದೇಶ

  ಜಪಾನ್‌ ಯಾಕೆ ಬುಲೆಟ್‌ ರೈಲು ಯೋಜನೆಗೆ ಭಾರತದಲ್ಲಿ ಲಕ್ಷ ಕೋಟಿಗಳ ಹೂಡಿಕೆ ಮಾಡುತ್ತಿದೆ?

  ಇದು ಭಾರತ- ಜಪಾನ್‌ ಭಾಯಿ ಭಾಯಿ ಅನ್ನೋ ಕಾಲ. ಕಳೆದ 6 ವರ್ಷಗಳ ಅಂತರದಲ್ಲಿ ಭಾರತ ಮತ್ತು ಜಪಾನ್ ನಡುವೆ ಆರಂಭಗೊಂಡ ಹೊಸ ಆರ್ಥಿಕ ಸಂಬಂಧ ಇವತ್ತು ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಭಾರತದಲ್ಲಿ ನಡೆಯುತ್ತಿರುವ ಮೆಟ್ರೊ ರೈಲು ಯೋಜನೆಯಿಂದ ಆರಂಭಗೊಂಡು, ಮಹಾನಗರಗಳ ನೀರು ಸರಬರಾಜು, ಒಳಚರಂಡಿ ವ್ಯವಸ್ಥೆವರೆಗೆ ಜಪಾನ್‌ ಹಣ ಹರಿದು ಬಂದಿದೆ. ಇದೀಗ ಗುಜರಾತಿನ ಅಹ್ಮದಾಬಾದ್‌ ಮತ್ತು ಮುಂಬೈ ನಡುವೆ ಬುಲೆಟ್‌ ರೈಲು ಯೋಜನೆಗೆ ದೀರ್ಘಾವಧಿ ಸಾಲವನ್ನು ನೀಡಲು ಜಪಾನ್ ಮುಂದೆ ಬಂದಿದೆ. ಹೀಗೆ,..

  September 14, 2017

Top