An unconventional News Portal.

  ...
  rbi-bad-loan-list
  ಸುದ್ದಿ ಸಾರ

  ‘ಪಾಪರ್ ಆದ’ ಕಾರ್ಪೊರೇಟ್ ಕುಳಗಳು: ಆರ್‌ಬಿಐ ಎರಡನೇ ಪಟ್ಟಿಯಲ್ಲಿ ವಿಡಿಯೋಕಾನ್ ಮತ್ತಿತರರು

  ಸಾಲ ಪಡೆದು, ಮರುಪಾವತಿ ಮಾಡಲಾಗದ ಸುಸ್ಥಿದಾರರ ಹೊಸ ಪಟ್ಟಿಯೊಂದನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬಿಡುಗಡೆ ಮಾಡಿದೆ. ವಿಡಿಯೋಕಾನ್, ಜೆಪಿ ಅಸೋಸಿಯೇಟ್ಸ್, ಐವಿಆರ್‌ಸಿಎಲ್, ವಿಸಾ ಸ್ಟೀಲ್ಸ್ ಮತ್ತಿತರ ಕಂಪನಿಗಳ ಹೆಸರುಗಳಿರುವ ಪಟ್ಟಿಯನ್ನು ರಿಸರ್ವ್ ಬ್ಯಾಂಕ್ ‘ರಾಷ್ಟ್ರೀಯ ಕಂಪನಿ ಕಾನೂನು ಟ್ರಿಬ್ಯುನಲ್’ಗೆ ಕಳುಹಿಸಿಕೊಟ್ಟಿದೆ ಎಂದು ‘ಮನಿ ಕಂಟ್ರೋಲ್’ ಜಾಲತಾಣ ವರದಿ ಮಾಡಿದೆ. ಉತ್ತಮ್ ಗಾಲ್ವ, ಕ್ಯಾಸ್ಟೆಕ್ಸ್, ಜೇಸ್ವಾಲ್ ನಿಕೋ, ರುಚಿ ಸೋಯಾ, ನಾಗಾರ್ಜುನ ಆಯಿಲ್ ಅಂಡ್ ಆರ್ಚಿಡ್ ಕೆಮಿಕಲ್ಸ್, ಈಸ್ಟ್ ಕೋಸ್ಟ್ ಎನರ್ಜಿ, ಎಸ್‌ಇಎಲ್ ಮ್ಯಾನುಫ್ಯಾಕ್ಟರಿಂಗ್, ಸೋಮಾ ಎಂಟರ್‌ಪ್ರೈಸಸ್, ಏಷಿಯನ್..

  August 29, 2017

Top