An unconventional News Portal.

  ...

  ‘ಅತ್ಯಾಚಾರಗಳ ಮಹರಾಜ್’ಗೆ 20 ವರ್ಷ ಜೈಲು: 15 ವರ್ಷಗಳ ನಂತರ ಸಾಧ್ವಿಗಳಿಗೆ ಧಕ್ಕಿತು ನ್ಯಾಯ

  ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಲ್ಪಟ್ಟಿದ್ದ, ಹರಿಯಾಣದ ಸ್ವಘೋಷಿತ ದೇವಮಾವನ ಗುರ್ಮೀತ್ ರಾಮ್ ರಹೀಮ್ಗೆ 20 ವರ್ಷಗಳ ಶಿಕ್ಷೆ ಪ್ರಮಾಣವನ್ನು ಸಿಬಿಐ ವಿಶೇಷ ನ್ಯಾಯಾಲಯ ಪ್ರಕಟಿಸಿತು. ಭಾರಿ ಬಿಗಿ ಭದ್ರತೆ ನಡುವೆ ರಾಮ್ ರಹೀಮ್ ಬಂಧನಕ್ಕೆ ಒಳಪಟ್ಟಿರುವ ರೋಹ್ಟಾಕ್ ಜೈಲಿಗೆ ಭೇಟಿ ನೀಡಿದ ನ್ಯಾಯಾಧೀಶ ಜಗ್ದೀಪ್ ಸಿಂಗ್ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದರು. ಶುಕ್ರವಾರ ಪಂಚಕುಲಾದ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಇದೇ ನ್ಯಾಯಾಧೀಶರು, ಇಬ್ಬರು ಸಾಧ್ವಿಗಳ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ರಾಮ್ ರಹೀಮ್ ತಪ್ಪಿತಸ್ಥ ಎಂದು ತೀರ್ಪು ನೀಡಿದ್ದರು. […]

  August 28, 2017
  ...

  ರಾಷ್ಟ್ರಗೀತೆ ಕಡ್ಡಾಯಗೊಳಿಸಿದ್ದ ನ್ಯಾ. ದೀಪಕ್ ಮಿಶ್ರಾ ಈಗ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ

  ಸುಪ್ರಿಂ ಕೋರ್ಟ್ 45ನೇ ಮುಖ್ಯ ನಾಯಮೂರ್ತಿಯಾಗಿ ಒರಿಸ್ಸಾ ಮೂಲದ ದೀಪಕ್ ಮಿಶ್ರಾ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 64 ವರ್ಷದ ಮಿಶ್ರಾ, ಫೆ. 14, 1977ರಲ್ಲಿ ವಕೀಲರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದವರು. 1996ರಲ್ಲಿ ಅವರನ್ನು ಒರಿಸ್ಸಾದ ಹೈಕೋರ್ಟ್ಗೆ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕ ಮಾಡಲಾಗಿತ್ತು. ವರ್ಷದ ನಂತರ ಮಧ್ಯಪ್ರದೇಶ ಹೈಕೋರ್ಟ್ಗೆ ವರ್ಗಾವಣೆ ಮಾಡಲಾಯಿತು. 2009ರಲ್ಲಿ ಪಾಟ್ನಾ ಹೈಕೋರ್ಟ್ ಮುಖ್ಯನಾಯಮೂರ್ತಿಯಾಗಿ ಮಿಶ್ರಾ ನೇಮಕಗೊಂಡರು. 2010ರಲ್ಲಿ ಅವರು ದಿಲ್ಲಿ ಹೈಕೋರ್ಟ್ಗೆ ವರ್ಗಾವಣೆಗೊಂಡರು. 2011, ಅಕ್ಟೋಬರ್ ತಿಂಗಳಿನಲ್ಲಿ ಸುಪ್ರಿಂ ಕೋರ್ಟ್ ನ್ಯಾಯಾಧೀಶರಾಗಿ ಅಧಿಕಾರ […]

  August 28, 2017

Top