An unconventional News Portal.

    ...

    ತ್ರಿವಳಿ ತಲಾಖ್ ತೀರ್ಪು: ‘ಸಿಹಿ’ಯ ನಿಜವಾದ ಪಾಲುದಾರರು ಕರ್ನಾಟಕದ ನಸ್ರೀನ್ ‘ಮಿಠಾಯಿ’!

    ಸುಮಾರು 1400 ವರ್ಷಗಳ ಇತಿಹಾಸವಿದ್ದ ಸುನ್ನಿ ಮುಸ್ಲಿಂ ಸಮುದಾಯದವರ ‘ತ್ರಿವಳಿ ತಲಾಖ್’ ಆಚರಣೆ ವಿರುದ್ಧ ಸುಪ್ರಿಂ ಕೋರ್ಟ್ ನೀಡಿದ ಬಹುಮತದ ಐತಿಹಾಸಿಕ ಆದೇಶ ದೇಶಾದ್ಯಂತ ಹೊಸ ಅಲೆಯನ್ನು ಸೃಷ್ಟಿಸಿದೆ. ಮುಸ್ಲಿಂ ಮಹಿಳೆಯರ ‘ಲಿಂಗ ಸಮಾನತೆ’ಯ ಕನಸನ್ನು ಇನ್ನಷ್ಟು ನಿಚ್ಚಳಗೊಳಿಸಿದೆ. ಮುಸ್ಲಿಂ ಬಹುಸಂಖ್ಯಾತರಾಗಿರುವ ಪಾಕಿಸ್ತಾನದಂತಹ ದೇಶಗಳಲ್ಲಿ ಈ ಪದ್ಧತಿ, ಆಚರಣೆ ಹಿಂದೆಯೇ ನಿಷೇಧಗೊಂಡಿತ್ತು. ಇದೀಗ, ಅದೇ ಸಾಲಿಗೆ ಜಾತ್ಯಾತೀತ ಮೌಲ್ಯಗಳ ಸಂವಿಧಾನವನ್ನು ಹೊಂದಿರುವ ಭಾರತ ಕೂಡ ಸೇರಿಕೊಳ್ಳಲಿದೆ. ಮಂಗಳವಾರ ನ್ಯಾಯಾಲಯದ ತೀರ್ಪು ಹೊರಬೀಳುತ್ತಲೇ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಪ್ರಧಾನಿ […]

    August 23, 2017

Top