An unconventional News Portal.

    ...

    ತ್ರಿವಳಿ ತಲಾಖ್ ‘ಸಂವಿಧಾನ ಬಾಹಿರ’: ಕೇಂದ್ರ ಸರಕಾರದ ಅಂಗಳಕ್ಕೆ ಚೆಂಡು; ಕಾನೂನು ರಚಿಸಲು 6 ತಿಂಗಳ ಕಾಲಾವಕಾಶ

    ದೇಶದ ಬಹುಚರ್ಚಿತ ‘ತ್ರಿವಳಿ ತಲಾಖ್’ ವಿಚಾರದಲ್ಲಿ ಸುಪ್ರಿಂ ಕೋರ್ಟ್ ಪಂಚ ಸದಸ್ಯರ ನ್ಯಾಯಪೀಠ ಮಂಗಳವಾರ ತೀರ್ಪು ನೀಡಿದೆ. ಮೂವರು ನ್ಯಾಯಾಧೀಶರು, ಮುಸ್ಲಿಂ ಮಹಿಳೆಯರಿಗೆ ಬಾಯ್ಮಾತಿನಲ್ಲಿ ವಿಚ್ಚೇದನ ನೀಡುವ ಆಚರಣೆ ತ್ರಿವಳಿ ತಲಾಖ್ ‘ಸಂವಿಧಾನ ಬಾಹಿರ’ ಎಂದು ಹೇಳಿದ್ದಾರೆ. ಇಬ್ಬರು ನ್ಯಾಯಾಧೀಶರು ಆಚರಣೆಯ ಸಿಂದುತ್ವವನ್ನು ಎತ್ತಿ ಹಿಡಿದಿದ್ದಾರೆ. ನ್ಯಾ. ರೋಹಿಗ್ಟನ್ ನಾರಿಮನ್, ನ್ಯಾ. ಉದಯ್ ಲಲಿತ್ ಹಾಗೂ ನ್ಯಾ. ಜೋಸೆಫ್ ಕುರಿಯನ್ ತ್ರಿವಳಿ ತಲಾಖ್ ವಿರುದ್ಧ ನಿಲುವು ತೆಗೆದುಕೊಂಡಿದ್ದಾರೆ. ನ್ಯಾಯಾಪೀಠದಲ್ಲಿದ್ದ ಇನ್ನಿಬ್ಬರು ನ್ಯಾಯಾಧೀಶರಾದ ಅಬ್ದುಲ್ ನಝೀರ್ ಹಾಗೂ ಜೆ. […]

    August 22, 2017

Top