An unconventional News Portal.

    ...

    ‘ಇನ್ಫೋಸಿಸ್ ಅಂತರಂಗ’: ಮೋದಿಯನ್ನು ಹೋಲುವ ವಿಶಾಲ್ ಸಿಕ್ಕಾ; ಅದ್ವಾನಿ ಆಗಲು ಒಪ್ಪದ ನಾರಾಯಣ ಮೂರ್ತಿ!

    ಬೆಂಗಳೂರು ಮೂಲದ ಸಾಫ್ಟ್’ವೇರ್ ದಿಗ್ಗಜ ಕಂಪನಿ ಇನ್ಫೋಸಿಸ್ ಒಳಗಿನ ಇತ್ತೀಚಿನ ಬೆಳವಣಿಗೆಗಳು ಸದ್ಯಕ್ಕೆ ಸರಿಹೋಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ. 2014ರಲ್ಲಿ ಕಂಪನಿಯ ಸಿಇಓ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಬಂದ ವಿಶಾಲ್ ಸಿಕ್ಕಾ ಸದ್ಯ ರಾಜೀನಾಮೆ ನೀಡಿದ್ದಾರೆ. ಕೆಲಕಾಲ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆ. ಅವರ ಜಾಗಕ್ಕೆ ಹಂಗಾಮಿ ಕಾರ್ಯನಿರ್ಹಣಾಧಿಕಾರಿ ನೇಮಕ ಮಾಡಲಾಗಿದೆ. ಈಗಾಗಲೇ ಶೇರು ಮಾರುಕಟ್ಟೆಯಲ್ಲಿ ಸಾವಿರದ ಗಡಿ ದಾಟಿದ್ದ ಇನ್ಫೋಸಿಸ್ ಶೇರುಗಳ ಬೆಲೆ ಇಳಿಮುಖವಾಗಿದೆ. ಆಡಳಿತ ಮಂಡಳಿ ಮತ್ತು ಸಂಸ್ಥಾಪಕರ ನಡುವಿನ ಬಹಿರಂಗ ಕಿತ್ತಾಟಗಳು, ಸಾಕಷ್ಟು ಹೆಸರು […]

    August 21, 2017

Top