An unconventional News Portal.

  ...
  BJP National Council
  ರಾಜ್ಯ

  ಮೂರು ದಿನಗಳಲ್ಲಿ ಸಾಲು ಸಾಲು ಸಭೆಗಳು: ‘ಒಡೆದ ಮನೆ’ಗೆ ಅಮಿತ್ ಶಾ ಭೇಟಿ ನೀಡಿದ ಭವಿಷ್ಯದ ಸೂಚನೆಗಳು!

  ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮೂರು ದಿನಗಳ ರಾಜ್ಯ ಭೇಟಿ, ಕೇಸರಿ ಪಕ್ಷದ ಇವತ್ತಿನ ಮನಸ್ಥಿತಿ ಹಾಗೂ ಭವಿಷ್ಯದಲ್ಲಿ ರಾಜ್ಯ ಬಿಜೆಪಿ ನಾಯಕರ ಪರಿಸ್ಥಿತಿಗೆ ಮುನ್ನುಡಿ ಬರೆಯುವ ಪ್ರವಾಸದಂತಿದೆ. ಶನಿವಾರ ಬೆಳಗ್ಗೆಯಿಂದ ಅಮಿತ್ ಶಾ ಸಾಲು ಸಾಲು ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ; ಜಾತಿ ಮಠಗಳಿಗೆ ಭೇಟಿ ನೀಡುತ್ತಿದ್ದಾರೆ. ಪಕ್ಷದ ನಾಯಕರು ಹಾಗೂ ಪ್ರಮಖರ ಜತೆ ಸಮಾಲೋಚಿಸುತ್ತಿದ್ದಾರೆ. ಮಾರ್ಗ ಮಧ್ಯೆ ಸಿಗುವ ಜನರ ಮಾತುಗಳಿಗೆ ಕವಿಯಾಗುತ್ತಿದ್ದಾರೆ. ಮುಂದಿನ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅನುಸರಿಸಬೇಕಾದ ಕಾರ್ಯತಂತ್ರಗಳನ್ನು ಬಿಚ್ಚಿಡುತ್ತಿದ್ದಾರೆ. ‘ಉತ್ತರ ಪ್ರದೇಶ..

  August 14, 2017

Top