An unconventional News Portal.

  ...

  ‘ರಾಜಕೀಯ ಹತ್ಯೆ’ ಆರೋಪಕ್ಕೆ ‘ಜಾಹೀರಾತಿ’ನ ಪ್ರತಿಕ್ರಿಯೆ: ಅರುಣ್ ಜೇಟ್ಲಿ ಭೇಟಿಗೆ ಪಿಣರಾಯಿ ವಿಜಯನ್ ಉತ್ತರ

  ಎಡಪಂಥೀಯ ಆಲೋಚನೆಯ ಸಿಪಿಐ (ಎಂ) ಆಡಳಿತ ನಡೆಸುತ್ತಿರುವ ಕೇರಳಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ಭೇಟಿ ನೀಡುವ ಮೂಲಕ ರಾಷ್ಟ್ರಮಟ್ಟದ ಚರ್ಚೆಗೆ ನಾಂದಿ ಹಾಡಿದ್ದಾರೆ. ಕೇರಳದಲ್ಲಿ ‘ರಾಷ್ಟ್ರೀಯ ಸ್ವಯಂ ಸೇವಕ ಸಂಘ’ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಎಡ ಪಕ್ಷಗಳ ಕಾರ್ಯಕರ್ತರು ಹಲ್ಲೆ ನಡೆಸುತ್ತಿದ್ದಾರೆ ಎಂದು ಬಿಜೆಪಿ ಆರೋಪ ಮಾಡುತ್ತಿತ್ತು. ಅದಕ್ಕೀಗ ರಾಷ್ಟ್ರೀಯ ಆಯಾಮ ನೀಡುವ ನಿಟ್ಟಿನಲ್ಲಿ ಅರುಣ್ ಜೇಟ್ಲಿ ಭೇಟಿ ಮಹತ್ವದ ತಿರುವು ನೀಡಿದೆ. ಸ್ವಾತಂತ್ರ್ಯ ನಂತರ, ವಿಶೇಷವಾಗಿ 70ರ ದಶಕದ ನಂತರ ಕೇರಳದಲ್ಲಿ ‘ರಾಜಕೀಯ […]

  August 7, 2017
  ...

  ಭಾರತ- ಚೈನಾ ನಡುವೆ ಯುದ್ಧದ ಕಾರ್ಮೊಡ; ಬೆನ್ನಲ್ಲೇ ಶಾಂತಿ ಮಂತ್ರ: ಇದು ಬಿಲಿಯನ್ ಡಾಲರ್ ವಾಣಿಜ್ಯ ಸಂಬಂಧದ ಕತೆ!

  ಭಾರತ- ಚೈನಾ ನಡುವಿನ ಗಡಿ ವಿವಾದದ ‘ಶಾಂತಿಯುತ ಉಪಸಂಹಾರ’ಕ್ಕೆ ಕೇಂದ್ರ ಸರಕಾರ ನಡೆಸುತ್ತಿರುವ ಪ್ರಯತ್ನದ ಹಿಂದಿರುವುದು ವಾಣಿಜ್ಯ ಉದ್ದೇಶಗಳು. ಕಳೆದ ವಾರ ರಾಜ್ಯಸಭೆಯಲ್ಲಿ ಮಾತನಾಡಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, “ಡೋಕ್ ಲಾ ಗಡಿಯಲ್ಲಿ ಸೃಷ್ಟಿಯಾಗಿರುವ ಸಂಘರ್ಷಕ್ಕೆ ಉಬಯ ದೇಶಗಳ ನಡುವೆ ರಾಜತಾಂತ್ರಿಕ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲಾಗುವುದು,” ಎಂದು ತಿಳಿಸಿದ್ದಾರೆ. ಇದಾದ ಮರುದಿನವೇ ಚೈನಾ ಗಡಿಯಿಂದ ಭಾರತೀಯ ಸೇನೆಯನ್ನು ಹಿಂತೆಗೆದುಕೊಳ್ಳುವಂತೆ ತಾಕೀತು ಮಾಡಿತ್ತು. ಕಳೆದ ಕೆಲವು ತಿಂಗಳಿನಿಂದ ಉಬಯ ದೇಶಗಳ ನಡುವೆ ಸಂಘರ್ಷ ನಡೆಯುತ್ತಿದೆ. ಗಡಿ […]

  August 7, 2017

Top