An unconventional News Portal.

    ...

    ‘ಪ್ರತಿಯೊಬ್ಬರಿಗೂ ಉತ್ತರ ನೀಡುತ್ತೇನೆ’: ಐಟಿ ದಾಳಿ ನಂತರ ಡಿಕೆಶಿ ನೀಡಿದ ಹೇಳಿಕೆ ಹಿಂದಿರುವ ನಿಗೂಢಾರ್ಥಗಳು!

    “ಕಳೆದ ಮೂರು ದಿನಗಳಿಂದ ನನ್ನ ಮನೆ, ನನ್ನ ಸ್ನೇಹಿತರ ಮನೆ, ನನ್ನ ಸಂಬಂಧಿಕರ ಮನೆಗಳನ್ನು ಹಗಲೂ ರಾತ್ರಿ ಕಾಯ್ದಿದ್ದೀರಿ. ತಮ್ಮದೇ ವಿಚಾರಗಳನ್ನು ಮಾಧ್ಯಮಗಳ ಮೂಲಕ ಚಿತ್ರಿಸಿದ್ದೀರಿ. ಒಂದನ್ನು ಸ್ಪಷ್ಟಪಡಸುತ್ತೇನೆ; ನನ್ನ ಕಷ್ಟಕಾಲದಲ್ಲಿ ಜತೆಗಿದ್ದು ಪ್ರೋತ್ಸಾಹ ನೀಡಿದ, ಬೆಂಬಲ ನೀಡಿದ ಮಾಧ್ಯಮಗಳಿಗೆ, ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಹಾಗೂ ನಾನಾ ಪಕ್ಷಗಳ ನಾಯಕರು ಮತ್ತು ಅಧಿಕಾರಿಗಳಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನಾನು ಕಾನೂನು ಬಿಟ್ಟು, ಸಂವಿಧಾನವನ್ನು ಬಿಟ್ಟು ನಡೆದುಕೊಂಡಿಲ್ಲ. ನನ್ನ ದೆಹಲಿ ಮನೆಯಲ್ಲಿ, ಎಲ್ಲೆಲ್ಲಿ ಐಟಿ ದಾಳಿ ನಡೆದಿದೆಯೋ, ಅದರ ಪಂಚನಾಮದ […]

    August 5, 2017

Top