An unconventional News Portal.

    ...

    ‘ಅಲ್ಪಸಂಖ್ಯಾತ ಲಿಂಗಾಯತ ಧರ್ಮ’ದ ಘೋಷಣೆ ಹೇಗೆ?: ಮೀಸಲಾತಿ ಕೋಟದಲ್ಲಿ ಆಗುವ ವ್ಯತ್ಯಾಸಗಳೇನು?

    ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವಾಗಲೇ, ಸ್ವತಂತ್ರ ಲಿಂಗಾಯತ ಧರ್ಮದ ಬೇಡಿಕೆ ಹೊಸ ಉತ್ಸಾಹಗಳೊಂದಿಗೆ ಎದ್ದು ಬಂದಿದೆ. ಅಧಿಕಾರದಲ್ಲಿರುವವರ ಒತ್ತಾಸೆಗಳೂ ಇದರ ಹಿಂದಿರುವುದು, ಸಹಜವಾಗಿಯೇ ಪ್ರತ್ಯೇಕ ಧರ್ಮದ ಬೇಡಿಕೆಗೆ ಆನೆ ಬಲ ಸಿಕ್ಕಂತಾಗಿದೆ. ಹೀಗಾಗಿಯೇ ಹಿಂದೆಂದೂ ಇಲ್ಲದಷ್ಟು, ಈ ಬಾರಿ ‘ಸ್ವತಂತ್ರ ಲಿಂಗಾಯತ ಧರ್ಮ’ಕ್ಕಾಗಿ ಸಲ್ಲಿಕೆಯಾಗುತ್ತಿರುವ ಮನವಿಗೆ ಭಾರಿ ಪ್ರಚಾರವೂ ಸಿಗುತ್ತಿದೆ. ಹಾಗೆ ನೋಡಿದರೆ, ಗ್ರಾಮೀಣ ಭಾಗದ ವೀರಶೈವ- ಲಿಂಗಾಯತ ಸಮುದಾಯದಲ್ಲಿ ಸ್ವತಂತ್ರ ಧರ್ಮದ ತಾತ್ವಿಕ ಚರ್ಚೆಗಳು ದೊಡ್ಡ ಪರಿಣಾಮಗಳನ್ನು ಇನ್ನೂ ಮೂಡಿಸಿಲ್ಲ. ಆದರೆ ರಾಜಕೀಯದ ಪಡಸಾಲೆಯಲ್ಲಿ ಹಾಗೂ […]

    August 1, 2017

Top