An unconventional News Portal.

  ...
  wanted-leader
  ದೇಶ

  ನಿತೀಶ್ ಕುಮಾರ್ ನಿರ್ಗಮನ: ಪರ್ಯಾಯ ರಾಜಕೀಯ ನಾಯಕನ ಸ್ಥಾನ ಖಾಲಿ ಇದೆ; ಗಮನಿಸಿ!

  ಬಿಹಾರದ ಮಹಾ ಘಟ್ಬಂಧನದಿಂದ ನಿತೀಶ್ ಕುಮಾರ್ ‘ನಿರ್ಗಮನ’ದ ನಂತರ ರಾಷ್ಟ್ರ ರಾಜಕೀಯದಲ್ಲಿ ಪರ್ಯಾಯ ನಾಯಕತ್ವ ಸ್ಥಾನ ಖಾಲಿ ಬಿದ್ದಿದೆ. 1.3 ಬಿಲಿಯನ್ ಪ್ರಜೆಗಳನ್ನು ಹೊಂದಿರುವ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳು ಮಂಕಾಗಿವೆ. ಪ್ರಧಾನಿ ಮೋದಿ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ಸಮರ್ಥ ಎದುರಾಳಿಗಳಿಲ್ಲದೆ ಚುನಾವಣೆಯ ಅಖಾಡಕ್ಕೆ ಇಳಿಯುವ ಸ್ಪಷ್ಟ ಸೂಚನೆ ಸಿಕ್ಕಿದೆ. ನೆಹರೂ ಮತ್ತು ಇಂದಿರಾ ಗಾಂಧಿ ನಂತರ ಮತ್ತೆ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಆರೋಗ್ಯಕರ ಪ್ರತಿರೋಧ ಇಲ್ಲದ ಸ್ಥಿತಿ ತಲುಪಿದೆ. ಸಂವಿಧಾನದಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಇರುವಷ್ಟೆ..

  July 28, 2017

Top