An unconventional News Portal.

  ...
  dharm-sing-final
  ರಾಜ್ಯ

  ಹೈದ್ರಾಬಾದ್ ಕರ್ನಾಟಕದ ‘ಅವಳಿ ಜವಳಿ’ಗಳಲ್ಲಿ ಒಬ್ಬರಾದ ‘ಅಜಾತ ಶತ್ರು ಧರ್ಮಸಿಂಗ್’ ಇನ್ನಿಲ್ಲ

  ‘ಲಾಯಾ ಥಾ ಕ್ಯಾ ಸಿಕಂದರ್; ಕ್ಯಾ ಲೇ ಚಲಾ ಜಹಾ ಸೇ; ಥೇ ದೋನೋ ಹಾತ್ ಖಾಲಿ ಬಾಹರ್‌ ಕಫನ್‌…’  2006ರ ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಧರ್ಮ ಸಿಂಗ್ ಅಂದಿನ ತಮ್ಮ ನಿವಾಸ ‘ಅನುಗ್ರಹ’ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದ ಶಾಯರಿಯ ಸಾಲುಗಳಿವು. ‘ಸಿಕಂದರ್ ಎಂಬ ರಾಜ ಬರುವಾಗಲೂ ಏನೂ ತರಲಿಲ್ಲ; ಹೋಗುವಾಗಲೂ ಏನೂ ತೆಗೆದುಕೊಂಡು ಹೋಗಲಿಲ್ಲ. ಆತನ ಕೈ ಖಾಲಿಯಾಗಿತ್ತು ಎಂಬುದನ್ನು ಜನ ನೋಡಲಿ’ ಎಂಬರ್ಥವನ್ನು ಸೂಸುವ ಶಾಯರಿ ಇದು. ಶಾಯರಿಯನ್ನು ಮಾತು ಮಾತಿಗೂ ಎಳೆದು..

  July 27, 2017
  ...
  nithish-modi-lalu
  ದೇಶ

  ಪಾಠ ಒಂದು; ಅವಕಾಶವಾದಿ ನಾಯಕರಿಂದ ರಾಜಕೀಯ ಪರ್ಯಾಯ ನಿರೀಕ್ಷಿಸುವುದು ಮೂರ್ಖತನ!

  ‘ಬಿಮಾರು ರಾಜ್ಯ’ ಎಂದು ಗುರುತಿಸಿಕೊಂಡಿರುವ ಬಿಹಾರದಲ್ಲಿ ನಡೆದ ನಾಟಕೀಯ ರಾಜಕೀಯ ಬದಲಾವಣೆಯಲ್ಲಿ ನಿತೀಶ್ ರಾಜೀನಾಮೆ ನೀಡಿದ್ದಾರೆ. ಅದರ ಬೆನ್ನಲ್ಲೇ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರಕ್ಕೂ ಸಿದ್ಧತೆ ನಡೆಸುತ್ತಿದ್ದಾರೆ. 2015ರಲ್ಲಿ ಅವರು ರಾಷ್ಟ್ರೀಯ ಜನತಾದಳ(ಆರ್‌ಜೆಡಿ) ಮತ್ತು ಕಾಂಗ್ರೆಸ್ ಬೆಂಬಲದೊಂದಿಗೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಈ ಬಾರಿ ಬಿಜೆಪಿ ಬೆಂಬಲದೊಂದಿಗೆ ಮುಖ್ಯಮಂತ್ರಿ ಗಾಧಿ ಏರುತ್ತಿದ್ದಾರೆ. ಹಾಗೆ ನೋಡಿದರೆ, ಬಿಹಾರದ ಸದ್ಯದ ರಾಜಕೀಯ ಬೆಳವಣಿಗೆಗಳು ಅನಿರೀಕ್ಷಿತವೇನಲ್ಲ. ಬಿಜೆಪಿಯ ಪ್ರಭಾವಳಿಯಿಂದ ಹೊರತಾದ, ರಾಜಕೀಯ ಪರ್ಯಾಯವನ್ನು ನಿರ್ಮಿಸುವ ನಿಟ್ಟಿನಲ್ಲಿ 2015ರಲ್ಲಿ ಬಿಹಾರ ವಿಧಾನಸಭಾ..

  July 27, 2017

Top