An unconventional News Portal.

  ...
  terror_attack_1
  ಸುದ್ದಿ ಸಾರ

  ‘ಪಾಕಿಸ್ತಾನ ಮೀರಿಸಿದ ಭಾರತ’: ಭಯೋತ್ಪಾದನಾ ದಾಳಿಗಳ ಅಂಕಿ ಅಂಶ ಬಿಡುಗಡೆ ಮಾಡಿದ ಅಮೆರಿಕಾ

  ಅಮೆರಿಕಾದ ಸ್ಟೇಟ್‌ ಡಿಪಾರ್ಟ್‌ಮೆಂಟ್‌ ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯ ಪ್ರಕಾರ, ಭಾರತ 2016ರಲ್ಲಿ ಪಾಕಿಸ್ತಾನಕ್ಕಿಂತಲೂ ಹೆಚ್ಚಿನ ಭಯೋತ್ಪಾದನಾ ದಾಳಿಗಳಿಗೆ ಸಾಕ್ಷಿಯಾಗಿದೆ. ಇರಾಕ್‌ನಲ್ಲಿ ಇದೇ ವೇಳೆಯಲ್ಲಿ 2,965 ಹಾಗೂ ಅಫ್ಘಾನಿಸ್ತಾನದಲ್ಲಿ 1,340 ಭಯೋತ್ಪಾದನಾ ದಾಳಿಗಳು ನಡೆದಿವೆ. ಮೂರನೇ ಸ್ಥಾನದಲ್ಲಿ ಭಾರತವಿದ್ದು 2016ರಲ್ಲಿ ಇಲ್ಲಿ ನಡೆದ ದಾಳಿಗಳ ಸಂಖ್ಯೆ 927. ನಂತರದ ಸ್ಥಾನದಲ್ಲಿ ಪಾಕಿಸ್ತಾನವಿದ್ದು, ಅಲ್ಲಿ ನಡೆದಿರುವ ಭಯೋತ್ಪಾದನಾ ದಾಳಿಗಳ ಸಂಖ್ಯೆ 734 ಎಂದು ವರದಿ ಹೇಳಿದೆ. ಭಾರತದಲ್ಲಿ ನಡೆದ ದಾಳಿಗಳ ಪೈಕಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ದಾಳಿಗಳ ಕೊಡುಗೆ ಶೇ…

  July 24, 2017

Top