An unconventional News Portal.

  ...
  yava-seeme-book-1
  ಪತ್ರಿಕೆ

  ಪತ್ರಕರ್ತರ ಓದಿಗಾಗಿ: ಇದು ರಿಲಯನ್ಸ್‌ ಕಂಪನಿಯ ಪಿಆರ್‌ ಮ್ಯಾನೇಜ್‌ಮೆಂಟ್‌ ಚರಿತ್ರೆ!

    ಹಿರಿಯ ಪತ್ರಕರ್ತ ಅಜಿತ್‌ ಪಿಳ್ಳೈ ಅವರ ಲೇಖನಗಳ ಕನ್ನಡಾನುವಾದ ಇತ್ತೀಚೆಗೆ ‘ಇದು ಯಾವ ಸೀಮೆಯ ಚರಿತ್ರೆ?’ ಹೆಸರಿನಲ್ಲಿ ಶಿವಮೊಗ್ಗ ಮೂಲದ ಅಹರ್ನಿಶಿ ಪ್ರಕಾಶನ ಪ್ರಕಟಿಸಿದೆ. ಪತ್ರಕರ್ತರು ಓದಲೇಬೇಕಾದ ಪುಸ್ತಕ ಇದು. ‘ದಿ ಹಿಂದೂ’ ಪತ್ರಿಕೆಯಲ್ಲಿ ಹಾಸನ ಜಿಲ್ಲಾ ಹಿರಿಯ ವರದಿಗಾರರಾಗಿ ಕೆಲಸ ಮಾಡುತ್ತಿರುವ ಸತೀಶ್ ಜಿ. ಟಿ, ಅಜಿತ್‌ ಪಿಳ್ಳೈ ಅವರ  ‘Off the Record’ ಪುಸ್ತಕದ ಹಾಗೂ ಇತರೆ ಹಲವು ಲೇಖನಗಳನ್ನು ಕನ್ನಡಕ್ಕೆ ತಂದಿದ್ದಾರೆ. ಅದರ ಒಂದು ಭಾಗವನ್ನು ‘ಸಮಾಚಾರ’ ಇಲ್ಲಿ ಪ್ರಕಟಿಸುತ್ತಿದೆ. ಆಸಕ್ತಿ ಮೂಡಿಸುವ ಲೇಖನಗಳನ್ನು ಓದಲು..

  July 21, 2017
  ...
  kannada-flag-socila-network-reactions
  ರಾಜ್ಯ

  ಇದು ಜುಲೈ ತಿಂಗಳ ‘ಕನ್ನಡ ರಾಜ್ಯೋತ್ಸವ’: ಜಾಲತಾಣಗಳಲ್ಲಿ ವಿರೋಧ ಕಟ್ಟಿಕೊಂಡ ಬಿಜೆಪಿ

  ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಸಿದ್ಧತೆ ಮಾಡಿಕೊಳ್ಳುತ್ತಿರುವ ಹೊತ್ತಿಗೇ ಕರ್ನಾಟಕದಲ್ಲಿ ಧ್ವಜದ ವಿಚಾರ ಚರ್ಚೆಯ ಕೇಂದ್ರಕ್ಕೆ ಬಂದಿದೆ. ಆಡಳಿತ ಪಕ್ಷ ಕಾಂಗ್ರೆಸ್ ರಾಜ್ಯಕ್ಕೊಂದು ಪ್ರತ್ಯೇಕ ಧ್ವಜದ ವಿನ್ಯಾಸ ಹಾಗೂ ಅದಕ್ಕೆ ಸಾಂವಿಧಾನಿಕ ಸ್ಥಾನಮಾನ ಕೊಡಿಸುವ ಸಂಬಂಧ ಸಮಿತಿಯೊಂದನ್ನು ರಚಿಸಿದೆ. ಇದಕ್ಕೆ ಪ್ರಮುಖ ಪ್ರತಿ ಪಕ್ಷ ಬಿಜೆಪಿ ನೀಡಿದ ವ್ಯತಿರಿಕ್ತ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ‘ಕೇಸರಿ ಪಕ್ಷ’ಕ್ಕೆ ವಿರೋಧ ವ್ಯಕ್ತವಾಗಲು ಕಾರಣವಾಯಿತು. ಬಿಜೆಪಿ ಕನ್ನಡ ವಿರೋಧಿಯಲ್ಲ ಎಂಬ ಸಮಜಾಯಿಷಿ ನೀಡುವ ಪ್ರಯತ್ನಗಳನ್ನು ಪಕ್ಷದ ನಾಯಕರು ಮಾಡುತ್ತಿದ್ದರಾದರೂ, ಒಂದು ಹಂತದಲ್ಲಿ..

  July 21, 2017

Top