An unconventional News Portal.

ದೇಹ ಸೌಂದರ್ಯಗಳ ಮೆರೆದಾಟದ ಕಾಲದಲ್ಲಿ ಸಿನೆಮಾ ಮಾಡಿ ಗೆದ್ದ ಹಲ್ಲುಬ್ಬ ಇನ್ನಿಲ್ಲ…

ದೈಹಿಕ ಸೌಂದರ್ಯವೇ ಸಿನಿಮಾ ರಂಗದ ಮಾನದಂಡವಾಗಿದ್ದ ಕಾಲದಲ್ಲಿ ಸ್ಯಾಂಡಲ್‍ವುಡ್‍ನ ಹಲವು ಮಿಥ್‍ಗಳನ್ನು ಹೊಡೆದು ಹಾಕಿದರು ನಿರ್ದೇಶಕ ಕಂ ನಟ ಕಾಶೀನಾಥ್. ವ್ಯಕ್ತಿಗಳ ಆಕಾರಕ್ಕೆ ತಕ್ಕಂತೆ ಸ್ಕ್ರಿಪ್ಟ್  ಮಾಡಿ

    ...
    ದೇಶ

    ದೇಶದೊಳಗೆ ಹೆಚ್ಚುತ್ತಿರುವ ಅಸಮಾನತೆ: ಆಕ್ಸ್‌ಫಾಮ್‌ ಪಟ್ಟಿಯಲ್ಲಿ ಭಾರತಕ್ಕೆ 132ನೇ ಸ್ಥಾನ

    ಪ್ರಪಂಚದ 152 ದೇಶಗಳ ಪೈಕಿ ಅಸಮಾನತೆಯನ್ನು ಹೋಗಲಾಡಿಸಲು ಇಚ್ಚಾಶಕ್ತಿಯನ್ನು ಪ್ರದರ್ಶಿಸಿದ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ 132ನೇ ಸ್ಥಾನವನ್ನು ಸ್ವತಂತ್ರ ಸಂಸ್ಥೆ ಆಕ್ಸ್‌ಫಾಮ್‌ ನೀಡಿದೆ. ಸೋಮವಾರ ಬಿಡುಗಡೆಯಾಗಿರುವ ಪಟ್ಟಿಯಲ್ಲಿ ಸ್ವೀಡನ್‌, ಬೆಲ್ಜಿಯಂ, ಡೆನ್ಮಾರಕ್‌, ನಾರ್ವೆ ಹಾಗೂ ಜರ್ಮನಿ ದೇಶಗಳು ತಮ್ಮ ದೇಶಗಳ ಪ್ರಜೆಗಳ ನಡುವಿನ ಅಸಮಾನತೆಯನ್ನು ಹೋಗಲಾಡಿಸಲು ಕ್ರಮಗಳನ್ನು ಕೈಗೊಂಡವರ ಪಟ್ಟಿಯಲ್ಲಿ ಉತ್ತಮ ಸ್ಥಾನಗಳನ್ನು ಪಡೆದುಕೊಂಡಿವೆ. ಇತ್ತೀಚೆಗಷ್ಟೆ ಉದ್ಯಮಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಿಸಲು ಕೆಲಸ ಮಾಡುತ್ತಿರುವ ಅಂತಾರಾಷ್ಟ್ರೀಯ ಸಂಸ್ಥೆಯೊಂದು ಭಾರತದ ಆಡಳಿತಕ್ಕೆ ಮೊದಲ ಸ್ಥಾನವನ್ನು ನೀಡಿತ್ತು. ಪ್ರಪಂಚ ಇತರೆ ದೇಶಗಳಿಗೆ ಹೋಲಿಸಿದರೆ ಭಾರತದ ಆಡಳಿತದ ಬಗ್ಗೆ..

    July 17, 2017

FOOT PRINT

Top