An unconventional News Portal.

    ...

    ಭಾಷಾ ಸಮಾನತೆಯ ಹೋರಾಟದ ಸ್ವರೂಪ ಪಡೆದುಕೊಳ್ಳಲಿರುವ ‘ಹಿಂದಿ ವಿರೋಧಿ’ ಅಭಿಯಾನ

    ‘ನಮ್ಮ ಮೆಟ್ರೊ’ದಲ್ಲಿ ಹಿಂದಿ ಬೇಡ ಎಂದು ಆರಂಭವಾದ ಹೋರಾಟ ಈ ದೇಶಾದ್ಯಂತ ಭಾಷಾ ಸಮಾನತೆಯ ಹೋರಾಟದ ರೂಪವನ್ನು ಪಡೆದುಕೊಳ್ಳುವ ಹಾದಿಯಲ್ಲಿದೆ. ಇದೇ ಶನಿವಾರ, ಜುಲೈ 15ರಂದು ಬೆಂಗಳೂರಿನ ಸಿಟಾಡೆಲ್ ಹೋಟೆಲ್‌ನಲ್ಲಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಭಾಷಾ ಸಮಾನತೆಗಾಗಿ ಹೋರಾಡುತ್ತಿರುವ ನಾನಾ ರಾಜ್ಯಗಳ ಸಂಘಟನೆಗಳ ಪ್ರತಿನಿಧಿಗಳ ‘ದುಂಡು ಮೇಜಿ’ನ ಸಭೆಯನ್ನು ಕರೆಯಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಇದನ್ನು ಆಯೋಜನೆ ಮಾಡುತ್ತಿದೆ. “ರಾಜಧಾನಿ ಬೆಂಗಳೂರಿನಲ್ಲಿ ನಗರ ಸಾರಿಗೆಯ ಉದ್ದೇಶಕ್ಕಾಗಿ ಆರಂಭವಾಗಿರುವ ನಮ್ಮ ಮೆಟ್ರೋ ನಾಮ ಫಲಕಗಳು, ಸೂಚನಾ ಫಲಕಗಳು, […]

    July 11, 2017

Top