An unconventional News Portal.

    ...

    ‘ಕಾಸ್ಟ್ ಆಫ್ ವಾರ್’: ಯುದ್ಧ ಎಂದರೆ ಬರೀ ಮದ್ದು ಗುಂಡುಗಳ ಕಾದಾಟ ಅಲ್ಲವೋ ಅಣ್ಣಾ!

    ಯುದ್ಧ ಎಂದರೆ; ಉನ್ಮಾದ, ರಣೋತ್ಸಾಹ, ವಿಜಯ, ಬಲಪ್ರದರ್ಶನ, ಬಲಿದಾನ… ಯುದ್ಧ ಎಂದರೆ; ಸಾವು- ನೋವು, ರಕ್ತಪಾತ, ಅಶಾಂತಿ, ಅನಗತ್ಯ ಕಾದಾಟ… ಅಷ್ಟೇ ಅಲ್ಲ, ಯುದ್ಧ ಎಂದರೆ ಅಪಾರ ಪ್ರಮಾಣದ ಹಣದ ಹೂಡಿಕೆ, ವೆಚ್ಚ ಮತ್ತು ಆರ್ಥಿಕತೆ ಮೇಲೆ ಭಾರಿ ಪರಿಣಾಮ ಕೂಡ. ಆಧುನಿಕ ಪ್ರಪಂಚದಲ್ಲಿ ಬಹುತೇಕ ದೇಶಗಳು ಒಂದಿಲ್ಲೊಂದು ಕಾರಣಕ್ಕೆ ಯುದ್ಧವನ್ನು ಮಾಡಿವೆ, ಯುದ್ಧದ ಅನುಭವಗಳನ್ನು ಪಡೆದುಕೊಂಡಿವೆ. ಭಾರತ ಕೂಡ ಸ್ವಾತಂತ್ರ್ಯ ನಂತರ ನೆರೆಯ ದೇಶಗಳ ನಡುವೆ ಐದು  ಪ್ರಮುಖ ಯುದ್ಧಗಳನ್ನು ಮಾಡಿದೆ. ಇವುಗಳ ವೆಚ್ಚ ಕಾಲಕಾಲಕ್ಕೆ ಹೆಚ್ಚಾಗುತ್ತಲೇ ಬಂದಿದೆ. […]

    July 8, 2017

Top