An unconventional News Portal.

    ...

    ‘ಸ್ವಾಮಿಜಿ ಸತ್ತಿಲ್ಲ; ಸಮಾಧಿ ಸ್ಥಿತಿಯಲ್ಲಿದ್ದಾರೆ’: ಮೃತ ದೇಹದ ಸಂರಕ್ಷಣೆಗೆ ಒಪ್ಪಿದ ನ್ಯಾಯಾಲಯ!

    ‘ಸ್ವಾಮಿಜಿ ಇನ್ನೂ ಸತ್ತಿಲ್ಲ. ಸಮಾಧಿ ಸ್ಥಿತಿಯಲ್ಲಿದ್ದಾರೆ. ಇವತ್ತಲ್ಲ ನಾಳೆ ಎದ್ದು ಬರುತ್ತಾರೆ. ಹಾಗಾಗಿ ಅವರ ದೇಹವನ್ನು ರಕ್ಷಿಸಿ ಇಡಬೇಕು’ ಎಂಬ ಅನುಯಾಯಿಗಳ ಬೇಡಿಕೆಯೊಂದನ್ನು ಪಂಜಾಬ್- ಹರಿಯಾಣ ಹೈಕೋರ್ಟ್‌ ಬುಧವಾರ ಎತ್ತಿಹಿಡಿದಿದೆ. ಈ ಮೂಲಕ ಕಳೆದ ಮೂರು ವರ್ಷಗಳಿಂದ ವಿವಾದಕ್ಕೆ ಕಾರಣವಾಗಿದ್ದ ಗುರು, ಸತ್ಸಂಗಿ, ನಾನಾ ದೇಶಗಳಲ್ಲಿ ಅಪಾರ ಪ್ರಮಾಣದ ಆಸ್ತಿಪಾಸ್ತಿ ಹೊಂದಿದ್ದ ಅಶುತೋಶ್ ಮಹರಾಜ್‌ ಸಾವಿನ ಪ್ರಕರಣಕ್ಕೆ ಹೊಸ ತಿರುವುದು ಲಭ್ಯವಾಗಿದೆ. ನ್ಯಾಯಾಲಯ ವೈದ್ಯರಿಂದ ಮೃತಪಟ್ಟಿದ್ದಾರೆ ಎಂದು ಘೋಷಿಸ್ಪಟ್ಟ ಸ್ವಾಮಿ ದೇಹವನ್ನು ರಕ್ಷಿಸಿ ಇಡಲು ಒಪ್ಪಿಗೆ ಸೂಚಿಸಿದೆ […]

    July 6, 2017

Top