An unconventional News Portal.

  ...
  gst-explained-final
  ದೇಶ

  ‘ಕುಚ್‌ ಕಟ್ಟಾ- ಕುಚ್ ಮೀಟಾ’: ಜಿಎಸ್‌ಟಿ ಜಾರಿ ವೇಳೆಯಲ್ಲಿ ಒಂದಿಷ್ಟು ಪ್ರಮುಖ ಅಂಶಗಳು

  ‘ಒಂದು ದೇಶ; ಒಂದೇ ತೆರಿಗೆ’… ಇದು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಹೆಸರಿನ ಹೊಸ ತೆರಿಗೆ ಪದ್ಧತಿ ದೇಶದಲ್ಲಿ ಜಾರಿಗೆ ಬರುತ್ತಿರುವ ಹೊತ್ತಿನಲ್ಲಿ ಕೇಳಿಬರುತ್ತಿರುವ ಟ್ಯಾಗ್‌ಲೈನ್. ಸುಮಾರು 6 ಕೋಟಿ ಸಣ್ಣ ವರ್ತಕರನ್ನು ಹೊಂದಿರುವ, ದೊಡ್ಡ ಸಂಖ್ಯೆಯಲ್ಲಿ ಇನ್ನೂ ಡಿಜಿಟಲೀಕರಣಕ್ಕೆ ಒಳಗಾಗದ ಮಾರುಕಟ್ಟೆಯನ್ನು ಬಳಸುತ್ತಿರುವ ಜನರಿರುವ, ತೆರಿಗೆ ವ್ಯವಸ್ಥೆಯ ಕುರಿತು ದೊಡ್ಡ ಸಂಖ್ಯೆಯಲ್ಲಿ ಯೋಚನೆಯನ್ನೇ ಮಾಡದ ಭಾರತದಲ್ಲಿ ಜಿಎಸ್‌ಟಿ ದೊಡ್ಡ ಸದ್ದಿನೊಂದಿಗೆ ಶುಕ್ರವಾರ ಮಧ್ಯರಾತ್ರಿ ಜಾರಿಗೆ ಬರಲಿದೆ. ಈ ಹಿಂದೆ ಮೌಲ್ಯವರ್ಧಿತ ತೆರಿಗೆ ಪದ್ಧತಿಯ ಜಾಗವನ್ನು..

  June 30, 2017

Top