An unconventional News Portal.

    ...

    ‘ಎಂಡ್ ಗೇಮ್’: ಏರ್‌ ಇಂಡಿಯಾ ಖಾಸಗಿಕರಣ; ಕೊಚ್ಚಿ ಹೋಗಿದ್ದು 30 ಸಾವಿರ ಕೋಟಿ ತೆರಿಗೆ ಹಣ

    ಇದು ಖಾಸಗಿ ಉದ್ಯಮಿಯೊಬ್ಬರಿಂದ ಕೇವಲ 2 ಲಕ್ಷ ಹೂಡಿಕೆಯಲ್ಲಿ ಹುಟ್ಟಿಕೊಂಡ ಉದ್ಯಮ. ಸ್ವಾತಂತ್ರ್ಯ ನಂತರ ನೆಹರೂ ಕಾಲದಲ್ಲಿ ಇದನ್ನು ರಾಷ್ಟ್ರೀಕರಣ ಪ್ರಕ್ರಿಯೆಗೆ ಒಳಪಡಿಸಲಾಯಿತು. ಅಲ್ಲಿಂದ ಮುಂದಿನ ನಾಲ್ಕು ದಶಕಗಳ ಕಾಲ ಉದ್ಯಮ ಬೃಹತ್ ಪ್ರಮಾಣದಲ್ಲಿ ಬೆಳೆದು ನಿಂತಿತು. ಆದರೆ 90ರ ದಶಕದ ನಂತರ ಜಾಗತಿಕರಣ- ಖಾಸಗಿಕರಣ- ಉದಾರಿಕರಣದ ಯುಗ ಆರಂಭವಾಗುತ್ತಿದ್ದಂತೆ ಆಗಸದಲ್ಲಿದ್ದ ಉದ್ಯಮ ನಿಧಾನವಾಗಿ ಭೂಮಿಗೆ ಇಳಿಯತೊಡಗಿತು. ಯುಪಿಎ ಸರಕಾರದ ಮೊದಲ ಅವಧಿಯಲ್ಲಿ ಇದನ್ನು ಪಾತಾಳಕ್ಕೆ ತಳ್ಳಲಾಯಿತು. ಇದೀಗ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಇದರ ಸಹವಾಸವೇ ಬೇಡ ಎಂದು […]

    June 29, 2017

Top