An unconventional News Portal.

    ...

    ಸರಕಾರಿ ಆದೇಶಕ್ಕಾಗಿ ಕಾಯುತ್ತಿರುವ ಸಹಕಾರಿ ಕ್ಷೇತ್ರ; ಸಾಲ ಮನ್ನಾ ಹಿಂದಿರುವ ‘ಸಂಖ್ಯಾಶಾಸ್ತ್ರ’!

    ದೇಶಾದ್ಯಂತ ಕೃಷಿ ಬಿಕ್ಕಟ್ಟು ಬಿಗಡಾಯಿಸುತ್ತಿರುವ ದಿನಗಳಲ್ಲಿಯೇ ಕರ್ನಾಟಕ ಸರಕಾರ 50 ಸಾವಿರದವರೆಗಿನ ಬೆಳೆ ಸಾಲ ಮನ್ನಾ ಘೋಷಿಸಿದೆ. ಘೋಷಣೆ ಮಾತ್ರವಲ್ಲ; ಇನ್ನೆರಡು ದಿನಗಳಲ್ಲಿ ಈ ಸಂಬಂಧಪಟ್ಟಂತೆ ಸರಕಾರದ ಆದೇಶವೂ ಹೊರಬೀಳಲಿದೆ ಎಂದು ಸಿಎಂ ಸಿದ್ದರಾಮಯ್ಯ ಬುಧವಾರ ಅಧಿವೇಶನದಲ್ಲಿ ಹೇಳಿದ್ದಾರೆ. ಹಾಗೇನಾದರೂ ಆದರೆ, ಪ್ರಸಕ್ತ ಸಾಲಿನಲ್ಲಿ ಸಾಲ ಮನ್ನಾ ಘೋಷಣೆಯನ್ನು ಅನುಷ್ಠಾನಕ್ಕೆ ತಂದ ದೇಶದ ಮೊದಲ ರಾಜ್ಯ ಎನ್ನಿಸಿಕೊಳ್ಳುತ್ತದೆ- ಕರ್ನಾಟಕ.  ಸಾಲ ಮನ್ನಾ ಸುತ್ತ ಗುರುವಾರದ ಬೆಳವಣಿಗೆಗಳಲ್ಲಿ, ಕೇಂದ್ರ ಸಚಿವ ವೆಂಕಯ್ಯ ನಾಯ್ಡು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. “ರೈತರ ಸಾಲ ಮನ್ನಾ […]

    June 22, 2017

Top