An unconventional News Portal.

    ...

    ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ‘ನಮ್ಮ ಮೆಟ್ರೊ’ ಪರಿಹಾರ: ಭ್ರಮೆ ಮತ್ತು ವಾಸ್ತವಗಳು!

    ‘ನಮ್ಮ ಮೆಟ್ರೊ; ಬೇಗ ಕಟ್ರೋ’… ಹೀಗೊಂದು ಘೋಷಣೆ ಗಟ್ಟಿದನಿಯಲ್ಲಿ ಕೇಳಿಬಂದಿದ್ದು 2013-14ರ ಸಮಯದಲ್ಲಿ. ಮೊದಲು ಸಾಮಾಜಿಕ ಜಾಲತಾಣಗಳಲ್ಲಿ; ನಂತರ ಮುಖ್ಯವಾಹಿನಿಯ ಮಾಧ್ಯಮಗಳೂ ಕೂಡ ಮೆಟ್ರೊ ರೈಲು ಯೋಜನೆಯ ಅನುಷ್ಟಾನದಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದವು. ಅದಾದ ನಂತರ ಒಂದು ನಿರ್ವಾತ; ಮತ್ತೀಗ ಮೆಟ್ರೊ ಜಪ. ಶನಿವಾರ ಬೆಂಗಳೂರು ಮೆಟ್ರೊ ರೈಲು ಯೋಜನೆಯ ಮೊದಲ ಹಂತವನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಉದ್ಘಾಟನೆ ಮಾಡಲಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ‘ಇದೊಂದು ಕ್ರಾಂತಿಕಾರಕ ಹೆಜ್ಜೆ’ ಎಂದು ಬಣ್ಣಿಸಿದ್ದಾರೆ. ಈ ಮೂಲಕ […]

    June 17, 2017

Top