An unconventional News Portal.

    ...

    ‘ಬಡವರು ಬರುತ್ತಿದ್ದಾರೆ; ಬೆಂಬಲ ಕೊಡಿ’: ಜೂನ್ 15ರಿಂದ ರಾಜಧಾನಿಯಲ್ಲಿ ಆದಿವಾಸಿಗಳ ವಾಸ್ತವ್ಯ

    ಕೆಲವು ದಿನಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯ ಹಗಲು- ರಾತ್ರಿ ಪ್ರತಿಭಟನೆಗೆ ಸಾಕ್ಷಿಯಾದ ಸಿಲಿಕಾನ್ ಸಿಟಿಗೆ ಈ ಬಾರಿ ಆದಿವಾಸಿಗಳು, ವಸತಿರಹಿತರು ಬರುತ್ತಿದ್ದಾರೆ. ಗುರುವಾರ, ಜೂನ್ 15ಕ್ಕೆ ಬೆಂಗಳೂರಿನ ಫ್ರೀಡಂ ಪಾರ್ಕ್‌ ಮುಂಭಾಗ ಭೂಮಿ ಹಾಗೂ ವಸತಿ ಹಕ್ಕಿಗಾಗಿ ಆಗ್ರಹಿಸಿ ದೊಡ್ಡ ಮಟ್ಟದ ಪ್ರತಿಭಟನೆ ಆರಂಭವಾಗಲಿದೆ. ಸರಕಾರ ಬೇಡಿಕೆಗಳನ್ನು ಈಡೇರಿಸುವವರೆಗೂ ಸತ್ಯಾಗ್ರಹ ಜಾರಿಯಲ್ಲಿರಲಿದೆ ಎಂದು ಆಯೋಜಕರು ಈಗಾಗಲೇ ಪ್ರಕಟಿಸಿದ್ದಾರೆ. ಹೀಗಾಗಿ, ಒಂದಷ್ಟು ದಿನಗಳ ಕಾಲ ಹಗಲು ಹಾಗೂ ರಾತ್ರಿ ರಾಜಧಾನಿಯ ಬೀದಿಯಲ್ಲಿ ಸುಮಾರು 21 ಜಿಲ್ಲೆಗಳ ಭೂಮಿ ಹಾಗೂ […]

    June 13, 2017

Top