An unconventional News Portal.

  ...

  ಚುನಾವಣೆಗೂ ಮುನ್ನವೇ ಹಣಾಹಣಿಗೆ ಸಜ್ಜಾಗುತ್ತಿರುವ ಕನ್ನಡ ಸುದ್ದಿ ವಾಹಿನಿಗಳ ಮಾರುಕಟ್ಟೆ!

  ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿರುವ ಈ ಸಮಯದಲ್ಲೇ ಕನ್ನಡದ ಟಿವಿ ವಾಹಿನಿಗಳ ನಡುವೆ ಪತ್ರಕರ್ತರ ‘ವಲಸೆ’ ಆರಂಭವಾಗಿದೆ. ಈ ಹಿಂದೆ, ಇಂತಹದ್ದೇ ವಲಸೆ ಪ್ರಕ್ರಿಯೆಗೆ ಕರ್ನಾಟಕದ ಮಾಧ್ಯಮಗಳು ಸಾಕ್ಷಿಯಾಗಿದ್ದರೂ, ಈ ಬಾರಿಯ ಸ್ಥಾನ ಪಲ್ಲಟಗಳು ಹೆಚ್ಚು ಪರಿಣಾಮಕಾರಿಯಾಗಿರುವಂತೆ ಕಾಣಿಸುತ್ತಿವೆ. ಇದರ ಜತೆಗೆ, ಒಂದಷ್ಟು ಹೊಸ ವಾಹಿನಿಗಳು ಸೇರ್ಪಡೆಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಕೆಲವು ತಿಂಗಳುಗಳ ಅಂತರದಲ್ಲಿ ಕನ್ನಡದ ಮಾಧ್ಯಮಗಳಲ್ಲಿ- ವಿಶೇಷವಾಗಿ ಟಿವಿ ವಾಹಿನಿಗಳಲ್ಲಿ- ಚಟುವಟಿಕೆಗಳು ಗರಿಗೆದರಲಿವೆ. ಲಭ್ಯ ಇರುವ ಮಾಹಿತಿ ಪ್ರಕಾರ ಈ ಬಾರಿಯ ಪತ್ರಕರ್ತರ ಸ್ಥಾನ ಪಲ್ಲಟದ ಕೇಂದ್ರದಲ್ಲಿ ಟಿವಿ 9 ಕರ್ನಾಟಕ […]

  June 9, 2017
  ...

  ತಲ್ಲಣ ಮೂಡಿಸಿದ ‘ಶಂಕಿತ ಪ್ಲಾಸ್ಟಿಕ್ ಅಕ್ಕಿ’: ಜಾಗತಿಕ ವದಂತಿಯ ಹಿಂದಿರುವ ಸತ್ಯಾಂಶ ಏನು?

  ಪ್ಲಾಸ್ಟಿಕ್‌ನಿಂದ ಆಹಾರ ಪದಾರ್ಥಗಳನ್ನು ಉತ್ಪಾದನೆ ಮಾಡಲಾಗುತ್ತಿದೆ ಎಂಬ ಗಾಳಿ ಸುದ್ದಿಗಳಿಗೆ ಈಗ ರಾಜ್ಯದ ಜನ ಆಹಾರವಾಗುತ್ತಿದ್ಧಾರೆ. ಕಳೆದ ಕೆಲವು ದಿನಗಳ ಅಂತರದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿ ಭಿತ್ತರ ಆರಂಭಗೊಂಡ ಹಿನ್ನೆಲೆಯಲ್ಲಿ, ಜಾಗತಿಕವಾಗಿ ಬೆಳೆದು ಬಂದ ವದಂತಿಯೊಂದಕ್ಕೆ ಇನ್ನಷ್ಟು ಪುಷ್ಟೀಕರಣ ಸಿಕ್ಕಂತಾಗಿದೆ. ವಿಶೇಷ ಏನೆಂದರೆ, ‘ಪ್ಲಾಸ್ಟಿಕ್ ಅಕ್ಕಿ’ ಎಂಬ ಗಾಳಿ ಸುದ್ದಿ ಕರ್ನಾಟಕ ಮಾತ್ರವಲ್ಲ, ತಲೆಂಗಾಣ ಸೇರಿದಂತೆ ನಾನಾ ರಾಜ್ಯಗಳು, ಫಿಲಿಪ್ಪೀನ್, ನೆದರ್‌ಲ್ಯಾಂಡ್ ಸೇರಿದಂತೆ ಹಲವು ದೇಶಗಳಲ್ಲಿ ಹರಿದಾಡುತ್ತಿದೆ. 2010ರಿಂದ ಈಚೆಗೆ ಈ ಕುರಿತು ದೊಡ್ಡ ಮಟ್ಟದಲ್ಲಿ […]

  June 9, 2017

Top