An unconventional News Portal.

    ...

    ‘ಆರ್‌ಎಸ್‌ಎಸ್‌ ಬೇರು; ಕಾಂಗ್ರೆಸ್ ಚಿಗುರು’: ಮಧ್ಯಪ್ರದೇಶ ರೈತ ಹೋರಾಟದ ಹಿಂದಿರುವ ನಾಯಕರಿವರು!

    ಮಹಾರಾಷ್ಟ್ರದಲ್ಲಿ ಆರಂಭವಾಗಿ, ಮಧ್ಯಪ್ರದೇಶದಲ್ಲಿ ಪೊಲೀಸರ ಗುಂಡಿಗೆ ಎದೆಯೊಡ್ಡುವ ಮೂಲಕ ‘ರೈತ ಹೋರಾಟ’ ಮತ್ತೊಮ್ಮೆ ದೇಶದ ಚರ್ಚಾ ಕೇಂದ್ರಕ್ಕೆ ಬಂದಿದೆ. ಮಂಗಳವಾರ ನಡೆದ ಇಲ್ಲಿನ ಮಂಡಸೌರ್ ಜಿಲ್ಲೆಯಲ್ಲಿ ನಡೆದ ಫೈರಿಂಗ್‌ನಲ್ಲಿ ಐವರು ರೈತರು ಸಾವನ್ನಪ್ಪಿದ್ದರು. ಆರಂಭದಲ್ಲಿ ಇದು ಅರೆಸೇನಾ ಪಡೆಗಳಿಂದ ನಡೆದ ಗುಂಡಿನ ದಾಳಿ ಎಂದು ಸ್ಥಳೀಯ ಬಿಜೆಪಿ ಸರಕಾರದ ಗೃಹ ಸಚಿವ ಹೇಳಿಕೆ ನೀಡಿದ್ದರು. ಗುರುವಾರ ರೈತರ ಸಾವಿಗೆ ಮಧ್ಯಪ್ರದೇಶದ ಪೊಲೀಸರ ಬಂದೂಕಿನಿಂದ ಹಾರಿದ ಗುಂಡೇ ಕಾರಣ ಎಂದು ಸರಕಾರ ಒಪ್ಪಿಕೊಂಡಿದೆ. ಈ ನಡುವೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ […]

    June 8, 2017

Top