An unconventional News Portal.

    ...
    smg-meggan-health-final
    ರಾಜ್ಯ

    ಖಾಸಗಿಯವರಿಗೆ ಪೂರಕವಾದ ನೀತಿ; ಸರಕಾರಿ ಆಸ್ಪತ್ರೆಗಳಲ್ಲಿ ಯಾಕೀ ಪ್ರಮಾಣದ ಅನೀತಿ?

    ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರನ್ನು ನೆಲದ ಮೇಲೆ ಎಳೆದುಕೊಂಡ ಹೋದ ದೃಶ್ಯಾವಳಿಯೊಂದು ಸರಕಾರಿ ಆರೋಗ್ಯ ಸೇವೆಯ ದುರಾವಸ್ಥೆಯನ್ನು ಜನರ ಎದುರಿಗೆ ತೆರೆದಿಟ್ಟಿದೆ. ಆದರೆ ಇದು ಮೊದಲೂ ಅಲ್ಲ; ಕೊನೆಯೂ ಅಲ್ಲ ಎಂಬುದು ಸರಕಾರಿ ವೈದ್ಯಸೇವೆಯ ಕುರಿತು ಅವಗಾಹನೆ ಇರುವ ಪ್ರತಿಯೊಬ್ಬರಿಗೂ ಗೊತ್ತಿರುವ ವಿಚಾರ. ಸದರಿ ಆಸ್ಪತ್ರೆಯಲ್ಲಿ ಇಂತದೊಂದು ಅವ್ಯವಸ್ಥೆಗೆ ಈಗಾಗಲೇ ಕೆಳಮಟ್ಟದ ಸಿಬ್ಬಂದಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ. ಡಿ- ಗ್ರೂಪ್ ಸಿಬ್ಬಂದಿಗಳನ್ನು ಮಾತ್ರವಲ್ಲ; ಆಸ್ಪತ್ರೆಯ ವೈದ್ಯರನ್ನು, ಆಡಳಿತಾಧಿಕಾರಿಗಳನ್ನು ಹೊಣೆ ಮಾಡಬೇಕು ಎಂಬ ಆಗ್ರಹಗಳು ಕೇಳಿಬರುತ್ತಿವೆ. ಶಿವಮೊಗ್ಗದ ಪ್ರಮುಖ..

    June 3, 2017

Top