An unconventional News Portal.

    ...

    ಪ್ಯಾರೀಸ್ ಒಪ್ಪಂದದಿಂದ ಅಮೆರಿಕಾ ಹೊರಕ್ಕೆ: ಟ್ರಂಪ್ ಘೋಷಣೆ ಹಿನ್ನೆಲೆಯಲ್ಲಿ ಕಲ್ಲಿದ್ದಲ ಲಾಬಿ?

    ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ‘ಪ್ಯಾರೀಸ್ ಒಪ್ಪಂದ’ದಿಂದ ಅಮೆರಿಕಾ ಹೊರಬರಲಿದೆ ಎಂದು ಘೋಷಿಸಿದ್ದಾರೆ. ವರ್ಷದ ಹಿಂದಷ್ಟೆ ಕಪ್ಪೆಗಳನ್ನು ಹಿಡಿದು ಕೊಳಗ ತುಂಬಿದಂತೆ ವಿಶ್ವದ 195 ದೇಶಗಳನ್ನು ಒಟ್ಟುಹಾಕಿ, ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ಹಕ್ಕುಬಾಧ್ಯಸ್ಥರನ್ನಾಗಿ ಮಾಡಿದ್ದ ಒಪ್ಪಂದ ಇದು. “ಇದು ಅಮೆರಿಕಾ ಜನರಿಗೆ ಆರ್ಥಿಕವಾಗಿ ಹೊರೆಯಾಗುತ್ತಿದೆ. ಹೀಗಾಗಿ ಅದರಿಂದ ಹೊರಬರುತ್ತೇವೆ,” ಎಂದು ಚುನಾವಣಾ ವೇಳೆಯಲ್ಲಿ ಅಮೆರಿಕಾ ಜನರಿಗೆ ಟ್ರಂಪ್ ನೀಡುತ್ತ ಬಂದ ಆಶ್ವಾಸನೆಯಂತೆ ಈಗ ಒಪ್ಪಂದದಿಂದಲೇ ಅಮೆರಿಕಾ ಹೊರಬಂದಿದೆ. “ಅಮೆರಿಕಾ ಮತ್ತು ಅದರ ಪ್ರಜೆಗಳ ಹಿತಾಸಕ್ತಿಯ ಕಾರಣಕ್ಕೆ ಪ್ಯಾರೀಸ್ ಒಪ್ಪಂದದಿಂದ […]

    June 2, 2017

Top