An unconventional News Portal.

    ...
    gudhimai-fest-1
    ದೇಶ

    ‘ವಿಶ್ವದ ಬೃಹತ್ ಪ್ರಾಣಿ ಬಲಿ ಜಾತ್ರೆ’ಗೆ ಬ್ರೇಕ್ ಹಾಕಿದಷ್ಟು ಸುಲಭನಾ ದೇಶದಲ್ಲಿ ಗೋ ಹತ್ಯೆ ನಿಷೇಧ?

    ಪ್ರಾಣಿಗಳ ಬಲಿಗೂ, ಮನುಷ್ಯನ ನಂಬಿಕೆಗಳಿಗೂ ಹತ್ತಿರ ಸಂಬಂಧವೊಂದಿದೆ ಎಂಬುದನ್ನು ದೊಡ್ಡ ಮಟ್ಟದಲ್ಲಿ ಜಗತ್ತಿಗೆ ಸಾರಿ ಹೇಳಿದ್ದು ಹಿಂದೂಗಳ ಗುಡಿಮೈ ಉತ್ಸವ. ಭಾರತದ ಗಡಿಭಾಗಕ್ಕೆ ಹೊಂದಿಕೊಂಡಿರುವ ದಕ್ಷಿಣ ನೇಪಾಳದಲ್ಲಿ ಇತ್ತೀಚಿನವರೆಗೂ ನಡೆದುಕೊಂಡು ಬಂದ ಈ ಉತ್ಸವ ಅಕ್ಷರಶಃ ಬಹಿರಂಗ ಕಸಾಯಿಖಾನೆ. ‘ವಿಶ್ವದ ಬೃಹತ್‌ ಪ್ರಾಣಿ ಬಲಿ ಜಾತ್ರೆ‘ ಎಂಬುದು ಈ ಗಡಿಮೈ ಜಾತ್ರೆಗೆ ಅಂಟಿಕೊಂಡಿದ್ದ ಕಳಂಕ. ಕಳೆದ ಮೂರು ಶತಮಾನಗಳಿಂದ ಪ್ರತಿ 5 ವರ್ಷಗಳಿಗೊಮ್ಮೆ ನೇಪಾಳದ ಬಾರಾ ಜಿಲ್ಲೆಯ ಬರಿಯಾರ್‌ಪುರದಲ್ಲಿ ಈ ಜಾತ್ರೆ ನಡೆದುಕೊಂಡು ಬಂದಿತ್ತು. ರಾಜಧಾನಿ ಕಾಠ್ಮಂಡುವಿನಿಂದ 160 ಕಿಲೋಮೀಟರ್ ದೂರದಲ್ಲಿದೆ ಈ..

    June 1, 2017

Top