An unconventional News Portal.

  ...

  ಬೀಫ್ ಬ್ಯಾನ್: ಸುಪ್ರಿಂಕೋರ್ಟ್ ಚಾಪೆ ಕೆಳಗೆ ಕೇಂದ್ರ ಸರಕಾರ ರಂಗೋಲಿ ಹಾಕಿದ್ದು ಹೀಗೆ…

  ಕಸಾಯಿಖಾನೆಗಳಿಗೆ ಜಾನುವಾರುಗಳನ್ನು ಮಾರುವುದಕ್ಕೆ ಕಡಿವಾಣ ಹಾಕಿ, ಕೇಂದ್ರ ಸರಕಾರ ಹೊರಡಿಸಿರುವ ಹೊಸ ಅಧಿಸೂಚನೆ ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿದೆ. ಆದರೆ, ಇದನ್ನು ಸಮರ್ಥಿಸಿಕೊಂಡಿರುವ ಮೋದಿ ನೇತೃತ್ವದ ಸರಕಾರ, ಸುಪ್ರಿಂ ಕೋರ್ಟ್ ಆದೇಶಗಳನ್ನು ಪಾಲಿಸಿರುವುದಾಗಿ ಹೇಳಿಕೊಂಡಿದೆ. ಆದರೆ ಇದು ಅರ್ಧ ಸತ್ಯ ಎನ್ನುತ್ತಿವೆ ‘ಸ್ಕ್ರಾಲ್ ಡಾಟ್ ಇನ್’ ಪ್ರಕಟಿಸಿರುವ ವರದಿ. ದಾಖಲೆಗಳನ್ನು ಪರಿಶೀಲನೆ ಮಾಡಿರುವ ಸುದ್ದಿತಾಣ, ಭಾರತ ಮತ್ತು ನೇಪಾಳದ ಗಡಿ ಭಾಗದಲ್ಲಿ ನಡೆಯುವ ಪ್ರಾಣಿ ಹಿಂಸೆಯ ಹಿನ್ನೆಲೆಯಲ್ಲಿ ಸಲ್ಲಿಕೆಯಾದ ಸಾರ್ವಜನಿಕ ರಿಟ್ ಪಿಟಿಷನ್ ಹಾಗೂ ನಂತರದ ಬೆಳವಣಿಗೆಗಳ ಮೇಲೆ […]

  May 31, 2017
  ...

  ‘ದೊಡ್ಮನೆಯ ನಿಜವಾದ ಯಜಮಾನಿ’, ಗಟ್ಟಿ ಮಹಿಳೆ ಪಾರ್ವತಮ್ಮ ರಾಜ್‌ಕುಮಾರ್; ಇನ್ನಿಲ್ಲ

  ದಕ್ಷಿಣ ಭಾರತದ ಸಿನೆಮಾ ಪೈಕಿ ಕನ್ನಡದ ಇಂಡಸ್ಟ್ರಿಯನ್ನು ಒಂದಷ್ಟು ದಿನಗಳ ಕಾಲ ಅಕ್ಷರಶಃ ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದವರು ಪಾರ್ವತಮ್ಮ ರಾಜ್‌ಕುಮಾರ್. 1939ರಲ್ಲಿ ಜನಿಸಿದ ಅವರು ಬುಧವಾರ ಮುಂಜಾನೆ ಅನಾರೋಗ್ಯದ ಹಿನ್ನೆಲೆಯಲ್ಲಿ ಕೊನೆಉಸಿರು ಎಳೆದಿದ್ದಾರೆ. ಬಹುಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ 78 ವರ್ಷ ವಯಸ್ಸಿನ ಪಾರ್ವತಮ್ಮ ರಾಜ್ ಕುಮಾರ್ ಕಳೆದ ಎರಡು ವಾರಗಳಿಂದ ಬೆಂಗಳೂರಿನ ಎಂ. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪಾರ್ವತಮ್ಮ ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ರಾಘವೇಂದ್ರ ರಾಜ್‌ಕುಮಾರ್ ನಿವಾಸಕ್ಕೆ ತರಲಾಗಿದೆ. ಸದಾಶಿವ ನಗರದ ಪೂರ್ಣಪ್ರಜ್ಞ ಮೈದಾನದಲ್ಲಿ ಬೆಳಗ್ಗೆ […]

  May 31, 2017

Top