An unconventional News Portal.

    ...

    ದಿಲ್ಲಿಯಲ್ಲಿ ಸಿದ್ದರಾಮಯ್ಯ ಭೇಟಿಯಾದ ಗುಡಿಬಂಡೆಯ ‘ಕನ್ನಡದ ಮುನಿಯಮ್ಮ’; ಯಾರು ಗೊತ್ತಾ?

    ದಿಲ್ಲಿಯ ಕರ್ನಾಟಕದ ಭವನದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಆಗುವ ಮೂಲಕ ಸುದ್ದಿಯಾದ ಮುನಿಯಮ್ಮ, ಚಿಕ್ಕಬಳ್ಳಾಪುರ ಜಿಲ್ಲೆಯ ಪಟ್ಟಣ ಪಂಚಾಯ್ತಿ ಗುಡಿಬಂಡೆಯ ಜನರ ಪಾಲಿಗೆ ‘ಕನ್ನಡದ ಮುನಿಯಮ್ಮ’ ಎಂದೇ ಜನಪ್ರಿಯರು. ಕಳೆದ ಒಂದು ದಶಕದಿಂದ ಈಚೆಗೆ ಕಂದಾಯ ಇಲಾಖೆ, ಸ್ಥಳೀಯ ತಹಶೀಲ್ದಾರ್ ಕಚೇರಿಯಿಂದ ಹಿಡಿದು ಬೆಂಗಳೂರು ಮತ್ತು ದಿಲ್ಲಿಯ ನಾನಾ ಅಧಿಕಾರ ಕೇಂದ್ರಗಳ ಮುಂದೆ ಮನವಿ ಪತ್ರ ಸಲ್ಲಿಸಿಕೊಂಡ ಬಂದ ಇವರದ್ದು ‘ತಬರನ ಕತೆ’. ಸೋಮವಾರ ದಿಲ್ಲಿಯಲ್ಲಿ ಪಕ್ಷದ ಅಧ್ಯಕ್ಷರ ಆಯ್ಕೆ ಸಂಬಂಧ ವಾಸ್ತವ್ಯ ಹೂಡಿದ್ದ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಆಗುವ […]

    May 30, 2017

Top