An unconventional News Portal.

    ...

    ‘ಮೂರು ವರ್ಷಗಳ ಮೋದಿ ಆಡಳಿತ’: ದಿನಕ್ಕೆ 25 ಸಾವಿರ ಟಾಯ್ಲೆಟ್ ಕಟ್ಟಿದ ಸ್ವಚ್ಚ ಭಾರತದ ಕತೆ!

    ಮೂರು ವರ್ಷಗಳ ಹಿಂದೆ ದೇಶಾದ್ಯಂತ ದೊಡ್ಡ ಭರವಸೆಯೊಂದಿಗೆ, ಉತ್ಸಾಹದೊಂದಿಗೆ, ಆಶಯಗಳೊಂದಿಗೆ ಅಧಿಕಾರಕ್ಕೇರಿದವರು ಪ್ರಧಾನಿ ನರೇಂದ್ರ ಮೋದಿ. ಅವರ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿಯಿತು. ಇದಕ್ಕೆ ಕಾರಣವಾಗಿದ್ದು ಹಿಂದಿನ ಎರಡು ಅವಧಿಗೆ ಅಧಿಕಾರದಲ್ಲಿದ್ದ ಯುಪಿಎ ಸರಕಾರದ ಬಗ್ಗೆ ಜನರಲ್ಲಿ ಮೂಡಿದ್ದ ಅಸಮಾಧಾನ ಹಾಗೂ ಮೋದಿ ಮುಂದಾಳತ್ವದಲ್ಲಿ ಚುನಾವಣಾ ಪ್ರಚಾರದ ವೇಳೆ ನೀಡಿದ್ದ ಆಡಳಿತಾತ್ಮಕ ಭರವಸೆಗಳು. ಮೂರು ವರ್ಷಗಳು ಕಳೆದ ನಂತರ ನರೇಂದ್ರ ಮೋದಿ ಆಡಳಿತ ಹೇಗನ್ನಿಸಿತು ಎಂಬ ಒಂದು ಸಾಲಿನ ಪ್ರಶ್ನೆಯನ್ನು […]

    May 24, 2017

Top