An unconventional News Portal.

    ...

    ದಿಟ್ಟ, ಬುದ್ಧಿವಂತ ಮಹಿಳೆ ಅರುಂಧತಿ ರಾಯ್ ಕಂಡ್ರೆ ಬಿಜೆಪಿ ಸಿಟ್ಟಿಗೇಳೋದು ಯಾಕೆ?

    ಅರುಂಧತಿ ರಾಯ್… ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನೂ, ಸ್ಥಳೀಯ ಮಟ್ಟದಲ್ಲಿ ಒಂದು ವರ್ಗದಿಂದ ರಾಜಕೀಯ ವಿರೋಧಗಳನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿರುವ ಬರಹಗಾರ್ತಿ; ಸದ್ಯ ಸುದ್ದಿಯಲ್ಲಿದ್ದಾರೆ. ಕಾಶ್ಮೀರದಲ್ಲಿ ಭಾರತೀಯ ಸೇನೆ ತನ್ನ ಜೀಪಿಗೆ ಸ್ಥಳೀಯ ಯುವಕನನ್ನು ಗುರಾಣಿಯಾಗಿ ಬಳಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ, ನಟ ಪರೇಶ್ ರಾವಲ್ ನೀಡಿದ ಹೇಳಿಕೆ ಮತ್ತೆ ರಾಯ್ ಹೆಸರನ್ನು ಚಾಲ್ತಿಗೆ ತಂದಿದೆ. ಜೀಪಿನ ಮುಂಭಾಗಕ್ಕೆ ಕಲ್ಲು ತೂರಾಟಗಾರರ ಬದಲು ಅರುಂಧತಿ ರಾಯ್ ಅವರನ್ನು ಕಟ್ಟಿ ಎನ್ನುವ ರಾವಲ್ ಟ್ವೀಟ್ ವಿವಾದದ ಕಿಡಿ ಹೊತ್ತಿಸಿದೆ. ದೇಶದಲ್ಲಿ […]

    May 23, 2017

Top