An unconventional News Portal.

    ...

    ಮಿನರಲ್ ವಾಟರ್ ಆಯ್ತು; ಈಗ ಮಾರುಕಟ್ಟೆಯಲ್ಲಿ ಶುದ್ಧ ಗಾಳಿಯ ಬಾಟೆಲ್‌ಗಳೂ ಲಭ್ಯ!

    ಕೆಲವೇ ವರ್ಷಗಳ ಹಿಂದೆ ನೀರನ್ನು ಬಾಟಲಿಯಲ್ಲಿ ಮಾರಾಟ ಮಾಡುವ ವಿಚಾರ ತಮಾಷೆಯ ವಸ್ತುವಾಗಿತ್ತು. ನೈಸರ್ಗಿಕವಾಗಿ ಸಿಗುವ, ನಿತ್ಯ ಬದುಕಿನಲ್ಲಿ ಸಂಜೀವಿನಿಯಾಗಿದ್ದ ನೀರು ಕೂಡ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತದೆ ಎಂದರೆ ಬಹುತೇಕರು ನಂಬಲು ಸಿದ್ಧರಿರಲಿಲ್ಲ. ಆದರೆ 2013ರ ಹೊತ್ತಿಗೆ ಭಾರತದಲ್ಲಿ ಮಿನರಲ್ ವಾಟರ್‌ ಮಾರಕಟ್ಟೆ 6 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಸಿತ್ತು. 2018ರ ಹೊತ್ತಿಗೆ ಇದು 18 ಸಾವಿರ ಕೋಟಿಗೆ ಏರಿಕೆಯಾಗುವ ಅಂದಾಜಿದೆ. ವಿಷಯ ಅದಲ್ಲ… ಜಗತ್ತಿನಾದ್ಯಂತ ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣ ನೀರಿನಂತೆಯೇ ಶುದ್ಧ ಗಾಳಿಗೂ ಮಾರುಕಟ್ಟೆಯನ್ನು ಒದಗಿಸುತ್ತಿದೆ. ಈಗಾಗಲೇ ಆನ್‌ಲೈನ್ ಮಾರುಕಟ್ಟೆಯಲ್ಲಿ […]

    May 16, 2017

Top