An unconventional News Portal.

    ...

    ಜಾಗತಿಕ ಸೈಬರ್ ದಾಳಿಗೆ ತಡೆ ಹಾಕಿದ 22 ವರ್ಷದ ಮಾಲ್‌ವೇರ್ ಟೆಕ್ಕಿ ಮತ್ತು ಎಚ್ಚರಿಕೆ ಗಂಟೆ!

    ಇದು ಅಂತರ್ಜಾಲ ಜಗತ್ತಿನಲ್ಲಿ ತಲ್ಲಣಗಳನ್ನು ಹುಟ್ಟುಹಾಕಿರುವ ಬೆಳವಣಿಗೆ. ಶುಕ್ರವಾರ ಇಂಗ್ಲೆಂಡ್‌ನ ಸರಕಾರಿ ಆಸ್ಪತ್ರೆಗಳಲ್ಲಿ ಶುರುವಾದ ಬೆಳವಣಿಗೆ ಸದ್ಯ 150 ದೇಶಗಳ ಸುಮಾರು 2 ಲಕ್ಷ ಕಂಪ್ಯೂಟರ್‌ಗಳಿಗೆ ವ್ಯಾಪಿಸಿದೆ. ವನ್ನಾಕ್ರೈ ಎಂದು ಕರೆಯುವ ವೈರಸ್‌, ವಿಂಡೋಸ್‌ 8 ಹಾಗೂ ಅದಕ್ಕಿಂತ ಹಳೆಯ ತಂತ್ರಾಂಶಗಳನ್ನು ಬಳಸುತ್ತಿದ್ದ ಕಂಪ್ಯೂಟರ್‌ಗಳನ್ನು ತನ್ನ ಹತೋಟಿಗೆ ತೆಗೆದುಕೊಂಡಿದೆ. ‘300 ಡಾಲರ್‌ ನೀಡಿದರೆ, ಕಂಪ್ಯೂಟರ್‌ನಲ್ಲಿ ಶೇಖರಿಸಿ ಇಟ್ಟುಕೊಂಡಿದ್ದ ಮಾಹಿತಿಯನ್ನು ಮರಳಿ ನೀಡಲಾಗುವುದು, ಇಲ್ಲದಿದ್ದರೆ ಅಳಸಿ ಹಾಕಲಾಗುವುದು’ ಎಂದು ಹ್ಯಾಕರ್‌ಗಳು ಎಚ್ಚರಿಕೆ ನೀಡುತ್ತಿದ್ದಾರೆ. ಹಣ ಪಾವತಿಗೆ ಬಿಟ್‌ ಕಾಯಿನ್ ಎಂದು ಕರೆಯುವ ಅಂತರ್ಜಾಲದಲ್ಲಿ […]

    May 15, 2017

Top