An unconventional News Portal.

    ...

    ರಾಜ್ಯ ಮಟ್ಟದ ಪತ್ರಿಕೆ ಆರಂಭಿಸಲು ಜಾರಕಿಹೋಳಿ ತಯಾರಿ: ಡಿಸೆಂಬರ್‌ಗೆ ‘ಉದಯನಾಡು’?

    “ನಾವು ಕಾಲೇಜಿನ ದಿನಗಳಲ್ಲಿ ಮುಖಕ್ಕೆ ಪೌಡರ್ ಹಚ್ಚಿಕೊಳ್ಳುತ್ತಿದ್ದೆವು. ಆದರೆ ಮತ್ತೆ ಯಾವತ್ತೂ ಹಚ್ಚಲಿಲ್ಲ. ಈಗ ಟಿವಿಗಾಗಿ ಪೌಡರ್ ಹಚ್ಚಿಕೊಂಡಿರುವುದು ವಿಶೇಷ. ಹಳೆಯ ನೆನಪುಗಳನ್ನು ಟಿವಿ ವಾಹಿನಿ ಮಾಡಿಕೊಟ್ಟಿತು…” ಹೀಗಂತ ಸುಮಾರು 7 ವರ್ಷಗಳ ಹಿಂದೆ, 2010ರ ಜೂನ್ ತಿಂಗಳಿನಲ್ಲಿ ಸಮಯ ಸುದ್ದಿ ವಾಹಿನಿಯನ್ನು ಉದ್ಘಾಟಿಸಿ  ‘ಸತೀಶ್ ಶುಗರ್ಸ್ ಪ್ರೈ. ಲಿ.’ ಮಾಲೀಕ, ರಾಜಕಾರಣಿ ಸತೀಶ್ ಜಾರಕಿಹೊಳಿ ಹೇಳಿದ್ದರು. ಆದರೆ ಅವರ ಕನಸು ನನಸಾಗುವ ಮುನ್ನವೇ ಅವರು ಸಮಯ ಟಿವಿಯಿಂದ ಹೊರ ನಡೆದರು. ಇದೀಗ, ಸತೀಶ್ ಜಾರಕಿಹೊಳಿ ‘ಉದಯನಾಡು’ […]

    May 5, 2017
    ...

    ‘ಗೋ ರಕ್ಷಣೆ ನೆಪದಲ್ಲಿ ನಡೆದಿದ್ದು ಎರಡೇ ಕೃತ್ಯ’: ಇದು ಪೊಲೀಸ್ ಇಲಾಖೆ ಮಾಹಿತಿ ಎಂದ ಅಧಿಕಾರಿ

    “ನಾವು ಕಾನೂನು ಏನು ಹೇಳಿದೆಯೋ, ಅದನ್ನು ಫಾಲೋ ಮಾಡಿದ್ದೀವಿ. 1964ರಿಂದ ಇದ್ದ ಕಾನೂನು ಅದು. ಅದರಲ್ಲಿ ನ್ಯೂನತೆಗಳಿವೆ ಎಂದು ಈಗ ಹೇಳುತ್ತಿದ್ದಾರೆ. ರಾಜ್ಯದಲ್ಲಿ ಗೋ ರಕ್ಷಣೆಯ ಹೆಸರಿನಲ್ಲಿ ಎರಡೇ ದೌರ್ಜನ್ಯ ಕೃತ್ಯಗಳು ನಡೆದಿವೆ. ಹಾಗಂತ ಪೊಲೀಸ್‌ ಇಲಾಖೆ ನೀಡಿದ ಮಾಹಿತಿಯನ್ನು ನಾವು ಸುಪ್ರಿಂ ಕೋರ್ಟ್‌ಗೆ ಸಲ್ಲಿಸಿದ್ದೇವೆ. ಸುಪ್ರಿಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಕೆಗೆ ಮುನ್ನ, ಕಾನೂನು ಇಲಾಖೆಯಿಂದ ಹಿಡಿದು ಮುಖ್ಯ ಕಾರ್ಯದರ್ಶಿವರೆಗೆ ಅನುಮತಿ ಪಡೆದುಕೊಳ್ಳಲಾಗಿದೆ. ನ್ಯಾಯಾಲಯಕ್ಕೆ ನಾವು ಸುಳ್ಳು ಮಾಹಿತಿ ನೀಡಲು ಸಾಧ್ಯವಿಲ್ಲ…” ಹೀಗಂತ ಸ್ಪಷ್ಟ ಮಾತುಗಳಲ್ಲಿ ವಿವರಿಸಿದರು ಪಶು […]

    May 5, 2017

Top