An unconventional News Portal.

  ...

  ಆಧಾರ್ ಆಯೋಮಯ: ಅಭಿವ್ಯಕ್ತಿ ಸ್ವಾತಂತ್ರ್ಯ ಪಕ್ಕಕ್ಕಿಡಿ; ‘ವೈಯಕ್ತಿಕ ಸ್ವಾತಂತ್ರ್ಯ’ದ ಕತೆ ಹೇಳಿ!

  “ಬೆರಳಚ್ಚು ಮತ್ತು ಕಣ್ಣಿನ ಐರಿಸ್ ನನ್ನದು. ಅವು ನನ್ನ ದೇಹದ ಅಂಗಗಳು. ಅವುಗಳ ಮೇಲೆ ಸರಕಾರ ಹಕ್ಕು ಸಾಧಿಸುವಂತಿಲ್ಲ” ಹೀಗೊಂದು ವಾದವನ್ನು ಇತ್ತೀಚೆಗೆ ವಕೀಲರೊಬ್ಬರು ಸುಪ್ರೀಂ ಕೋರ್ಟ್ ಮುಂದಿಟ್ಟಿದ್ದರು. ಆದಾಯ ತೆರಿಗೆ ಸಲ್ಲಿಸುವಾಗ ವಿವಾದಾತ್ಮಕ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು ಎಂಬ ಸರಕಾರದ ನಿರ್ಧಾರವನ್ನು ವಿರೋಧಿಸಿ ಶ್ಯಾಮ್ ದಿವಾನ್ ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸುತ್ತಿದ್ದರು. ಈ ವೇಳೆ ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ, “ನಿಮ್ಮ ದೇಹದ ಮೇಲೆ ನಿಮಗೆ ಹಕ್ಕಿರಬಹುದು. ಮನುಷ್ಯ ದೇಹದ ಭಾಗಗಳ ವ್ಯಾಪಾರಕ್ಕೆ ಕಡಿವಾಣ ಹಾಕುವ ಸರಕಾರ, […]

  May 4, 2017
  ...

  ‘ರಿಪಬ್ಲಿಕ್ ಟಿವಿ= ಪ್ಯಾನಲ್ ಚರ್ಚೆ’: ಅರ್ನಾಬ್ ಹಿಂದೆ ಬಿದ್ದ ಜಾಹೀರಾತು ಕಂಪನಿಗಳು!

  ಅರ್ನಾಬ್ ಗೋಸ್ವಾಮಿ ಯಾವತ್ತಿದ್ದರೂ ದೇಶದ ದೊಡ್ಡ ಕಾರ್ಪೊರೇಟ್ ಕಂಪನಿಗಳ ಪಾಲಿಗೆ ‘ಚಿನ್ನದ ಮೊಟ್ಟೆ’ ಎಂಬುದು ಮತ್ತೊಮ್ಮೆ ನಿಜವಾಗುವ ಎಲ್ಲಾ ಸಾಧ್ಯತೆಗಳಿವೆ. ಮೇ. 6ರಂದು ತೆರೆಗೆ ಬರಲಿದೆ ಎನ್ನಲಾದ ಅರ್ನಾಬ್ ನೇತೃತ್ವದ ‘ರಿಪಬ್ಲಿಕ್ ಟಿವಿ’ಗೆ ಈಗಾಗಲೇ ಜಾಹೀರಾತುಗಳ ಸುರಿಮಳೆ ಶುರುವಾಗಿದೆ. ವೀವೋ, ರಿಲಯನ್ಸ್ ಜಿಯೋ, ಎಸ್‌ ಬ್ಯಾಂಕ್, ಓಲಾ, ಹೈಕ್ ಸೇರಿದಂತೆ ಸುಮಾರು ಹತ್ತು ಕಂಪನಿಗಳು ‘ರಿಪಬ್ಲಿಕ್ ಟಿವಿ’ಗೆ ಜಾಹೀರಾತು ನೀಡಲು ಆರಂಭಿಕ ಹಂತದಲ್ಲಿಯೇ ಮುಂದೆ ಬಂದಿವೆ. ಸುದ್ದಿ ಮಾಧ್ಯಮಗಳ ವಿಚಾರದಲ್ಲಿ, ಅವುಗಳು ನೀಡುವ ‘ಕಂಟೆಂಟ್’ ಎಷ್ಟು ಮುಖ್ಯವೋ, ಅವುಗಳು […]

  May 4, 2017

Top