An unconventional News Portal.

  ...

  ಮೇ ಡೇ ಮತ್ತು ಮೇಕ್ ಇನ್ ಇಂಡಿಯಾ: ವೀರೋಚಿತ ಇತಿಹಾಸವನ್ನು ಮರೆತವರು ಯಾರು?

  ಬಂಡವಾಳಶಾಹಿ ಆಳುವವರ್ಗಗಳು ಸತತ ನಾಲ್ಕು ದಶಕಗಳಿಂದ ಜಗತ್ತಿನಾದ್ಯಂತ ನಡೆಸುತ್ತಿರುವ ದಾಳಿಯಿಂದಾಗಿ ಕಾರ್ಮಿಕ ವರ್ಗವು ತನ್ನ ವೀರೋಚಿತ ಇತಿಹಾಸವನ್ನೇ ಮರೆತುಬಿಡುವಂತೆ ಮಾಡಿಬಿಟ್ಟಿದೆ. ಇಲ್ಲದಿದ್ದರೆ ಮೇ ದಿನದ ಹುಟ್ಟನ್ನು ಕಾರ್ಮಿಕ ವರ್ಗವು ಹೇಗೆ ತಾನೇ ಮರೆಯಲು ಸಾಧ್ಯ? ಪ್ರಾಯಶಃ ಈ ಸಂಕಷ್ಟದ ಕಾಲದಲ್ಲಿ ಕಾರ್ಮಿಕ ಚಳವಳಿಯೊಳಗೂ ಈ ಇತಿಹಾಸವನ್ನು ಹೇಳಿಕೊಡುವುದು ನಿಂತುಹೋಗಿರಬೇಕು. ವಾಸ್ತವವಾಗಿ, ಕಾರ್ಮಿಕ ವರ್ಗವು ತನ್ನ ಸುದೀರ್ಘ ವರ್ಗ ಸಂಘರ್ಷದಲ್ಲಿ  ರೂಢಿಸಿಕೊಂಡ ಪ್ರತಿರೋಧದ ಸಂಸ್ಕೃತಿಯು ಹಿಂದೆಂದಿಗಿಂತಲೂ ಅತ್ಯಗತ್ಯವಾಗಿರುವ ಇಂದಿನ ಸಂದರ್ಭದಲ್ಲೇ ಕಾರ್ಮಿಕ ವರ್ಗದ ಕ್ರಾಂತಿಕಾರಿ ಇತಿಹಾಸದ ನೆನಪಿನ ಮೇಲೆ ದೀರ್ಘ […]

  May 1, 2017
  ...

  ಪ್ರಯಾಣಿಕರ ‘ಸುಲಿಗೆ’ ನಂತರವೂ ಭಾರಿ ನಷ್ಟ: 2 ಸಾವಿರ ಕೋಟಿ ಲಾಸ್ ತೋರಿಸಿದ ಓಲಾ!

  ದೇಶದಲ್ಲಿ ಆಪ್‌ ಆಧಾರಿತ ನಗರ ಟ್ಯಾಕ್ಸಿ ಸೇವೆಯನ್ನು ನೀಡುತ್ತಿರುವ ಓಲಾ ಕಂಪನಿ ಸುಮಾರು 2, 313. 6 ಕೋಟಿ ರೂಪಾಯಿ ನಷ್ಟದಲ್ಲಿದೆ. ಹಾಗಂತ ಕಂಪನಿ ತನ್ನ ವಾರ್ಷಿಕ ಲೆಕ್ಕಪತ್ರದಲ್ಲಿ ಹೇಳಿಕೊಂಡಿದೆ. ಸಲ್ಲಿಕೆಯಾಗಿರುವ ಕಳೆದ ಹಣಕಾಸು ವರ್ಷದ (ಮಾ 31, 2016) ಲೆಕ್ಕಪತ್ರಗಳಲ್ಲಿ ಓಲಾ ಲೆಕ್ಕಾಚಾರ ಬಹಿರಂಗವಾಗಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಂಪನಿಯ ನಷ್ಟ ಮೂರು ಪಟ್ಟು ಹೆಚ್ಚಾಗಿದೆ. ತಂತ್ರಜ್ಞಾನ, ಮಾರುಕಟ್ಟೆ ವಿಸ್ತರಣೆ ಹಾಗೂ ಸಂಬಳಗಳ ಮೇಲೆ ಹೆಚ್ಚು ಹಣವನ್ನು ವಿನಿಯೋಗಿಸಿದ ಹಿನ್ನೆಲೆಯಲ್ಲಿ ಈ ಪ್ರಮಾಣದ ನಷ್ಟವಾಗಿದೆ ಎಂದು ಕಂಪನಿ […]

  May 1, 2017
  ...

  ‘ವೀಕೆಂಡ್‌ ವಿತ್‌ ರಮೇಶ್’ನಲ್ಲಿ ದೊರೆಸ್ವಾಮಿ ಯಾಕೆ ‘ಸಾಧಕ’ರ ಸಾಲಿನಲ್ಲಿ ಕೂರಲು ಸಾಧ್ಯವಾಗುತ್ತಿಲ್ಲ?

  ಸಾಮಾನ್ಯವಾಗಿ ರಿಯಾಲಿಟಿ ಕಾರ್ಯಕ್ರಮಗಳು; ರಿಯಾಲಿಟಿ ಮತ್ತು ಕಣ್ಕಟ್ಟುಗಳ ಸಮ್ಮಿಶ್ರಣ. ಅಂದರೆ, ರಿಯಾಲಿಟಿ ಕಾರ್ಯಕ್ರಮಗಳಲ್ಲಿ ತೋರಿಸುವ ಅಷ್ಟೂ ಸತ್ಯವೂ ಅಲ್ಲ; ಹಾಗಂತ ಸಂಪೂರ್ಣ ಸುಳ್ಳೂ ಅಲ್ಲ. ಅವು ಜನ ಮತ್ತು ಸಮಾಜದ ಮೇಲೆ ಬೀರುವ ಪರಿಣಾಮ ದೊಡ್ಡದು. ಅದಕ್ಕೆ ನಮ್ಮೆದುರಿಗೆ ಇರುವ ಸಾಕ್ಷಿ, ನ್ಯೂಯಾರ್ಕ್‌ ನಗರದಲ್ಲಿ ಟ್ಯಾಬ್ಲಾಯ್ಡ್‌ ಪತ್ರಿಕೆಗಳಿಗೆ ಆಹಾರವಾಗಿದ್ದ ಡೊನಾಲ್ಡ್‌ ಟ್ರಂಪ್‌ ಎಂಬ ಉದ್ಯಮಿ ಅಮೆರಿಕಾದ ಅಧ್ಯಕ್ಷರಾಗಿರುವುದು. 2004ರಲ್ಲಿ ಡೊನಾಲ್ಡ್‌ ಟ್ರಂಪ್‌ ಬದುಕಿಗೆ ತಿರುವುದು ನೀಡಿದ್ದು ‘ದಿ ಅಪ್ರೈಂಟಿಸ್’ ಎಂಬ ರಿಯಾಲಿಟಿ ಶೋ. ಒಂದು ರಿಯಾಲಿಟಿ ಕಾರ್ಯಕ್ರಮದ […]

  May 1, 2017

Top