An unconventional News Portal.

  ...

  ಕಲ್ಲು ತೂರುವ ಕಾಶ್ಮೀರಿಗಳ ಕೈಗೆ ಬಂದೂಕು ಸಿಗುವ ಮುನ್ನ ದಿಲ್ಲಿ ಆಡಳಿತ ಎಚ್ಚೆತ್ತುಕೊಳ್ಳಲಿ

  ಭಾನುವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಮ್ಮೆ ರಕ್ತದ ಕೋಡಿ ಹರಿದಿದೆ. ಮತದಾನದ ವೇಳೆ ಭುಗಿಲೆದ್ದ ಹಿಂಸಾಚಾರಕ್ಕೆ ಎಂದಿನಂತೆ ಕಾಶ್ಮೀರಿಗರ ಕಡೆಯಿಂದ ಕಲ್ಲು ತೂರಾಟ ನಡೆದಿದ್ದರೆ; ಭದ್ರತಾ ಪಡೆಗಳು ಗುಂಡಿನ ಮಳೆಗೆರೆದಿದ್ದಾರೆ. ಪರಿಣಾಮ 20 ರ ಆಸುಪಾಸಿನ 8 ಜನ ಯುವಕರು ಸಾವನ್ನಪ್ಪಿದ್ದಾರೆ. ಸುಮಾರು 300 ನಾಗರಿಕರು, 100 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಹಿಂಸಾಚಾರದ ಹಿನ್ನಲೆ ಹಾಗೂ ದೇಶದ ‘ಗಣತಂತ್ರ‘ ಬಗೆಗಿನ ಅಲ್ಲಿನ ಜನರ ಆಕ್ರೋಶ ಮತ್ತು ಅಸಡ್ಡೆಯ ಪ್ರತಿರೂಪ ಎಂಬಂತೆ ಕೇವಲ ಶೇಕಡಾ 7.14 ರಷ್ಟು ಮತದಾನವಾಗಿದೆ. ಆತಂಕದ ಬೆಳವಣಿಗೆ ಏನೆಂದರೆ, […]

  April 10, 2017
  ...

  ಪೊಲೀಸರಿಗೆ ‘ಎಚ್ಚರಿಕೆ ಗಂಟೆ’: ಸೆನ್ಸೇಶನ್ ಪ್ರಕರಣದಲ್ಲಿ ಹೈಕೋರ್ಟ್‌ ಮಹತ್ವದ ತೀರ್ಪು

  ಸತ್ಯಂ ಬಾಬು; ಆಂಧ್ರ ಪ್ರದೇಶದ ದಲಿತ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಯುವಕ. ಲಾರಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ. ಈತನನ್ನು ಯುವತಿಯೊಬ್ಬಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿತ್ತು. ಸುದೀರ್ಘ 10 ವರ್ಷಗಳ ಕಾಲ ನಡೆದ ನ್ಯಾಯಾಂಗದ ಹೋರಾಟದ ನಂತರ ಕಳೆದ ಮಾ. 31ರಂದು ಆಂಧ್ರ ಪ್ರದೇಶ ಹೈ  ಕೋರ್ಟ್ ಈತನನ್ನು ದೋಷಮುಕ್ತಗೊಳಿಸಿತು. ಅಷ್ಟೇ ಅಲ್ಲ, ನ್ಯಾಯಮೂರ್ತಿಗಳಾದ ಸಿ. ವಿ. ನಾಗಾರ್ಜುನ ರೆಡ್ಡಿ ಮತ್ತು ಎಂ. ಎಸ್. ಕೆ. ಜೈಶ್ವಾಲ್ ನ್ಯಾಯಪೀಠ ಈತನ ಬದುಕಿನ ಅಮೂಲ್ಯ ವರ್ಷಗಳನ್ನು […]

  April 10, 2017
  ...

  ಪ್ರಾರ್ಥನೆ ನಡುವೆಯೇ ಸ್ಫೋಟ: ಈಜಿಪ್ಟ್ ಅಲ್ಪಸಂಖ್ಯಾತರ ಮೇಲೆ ಮುಂದುವರಿದ ದಾಳಿ

  ಈಜಿಪ್ಟ್ ದೇಶದ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಸಮುದಾಯದ ಮೇಲಿನ ದಾಳಿ ಮುಂದುವರಿದಿದೆ. ಭಾನುವಾರ ಇಲ್ಲಿನ ಚರ್ಚೊಂದರಲ್ಲಿ ಪ್ರಾರ್ಥನೆ ವೇಳೆ ಬಾಂಬ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಈವರೆಗಿನ ಸಾವಿನ ಸಂಖ್ಯೆ 21ಕ್ಕೇರಿದೆ. ಸುಮಾರು 50ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈಜಿಪ್ಟ್‌ನ ನೈಲ್ ನದಿ ದಂಡೆಯಲ್ಲಿರುವ ತಾಂತಾ ನಗರದ ಸೈಂಟ್ ಜಾರ್ಜ್ ಚರ್ಚ್‌ನಲ್ಲಿ ಭಾನುವಾರದ ಪ್ರಾರ್ಥನೆಗೆ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಪ್ರಾರ್ಥನೆ ಆರಂಭಗೊಂಡ ಕೆಲ ಹೊತ್ತಿನಲ್ಲಿಯೇ ಚರ್ಚಿನ ಆಸನಗಳ ಕೆಳಗೆ ಅಡಗಿಸಿಟ್ಟ ಬಾಂಬ್ ಸ್ಫೋಟಗೊಂಡಿದೆ. ಸ್ಥಳೀಯ ಸುದ್ದಿವಾಹಿನಿಗಳು ಚರ್ಚ್ ಒಳಾಂಗಣದ ಸಿಸಿಟಿವಿ ದೃಶ್ಯಗಳನ್ನು […]

  April 9, 2017
  ...

  #ದಕ್ಷಿಣಾಯಣ; ಚರ್ವಿತ ಚರ್ವಣ ಮತ್ತು ವಿಚಾರ ಕ್ರಾಂತಿಗೆ ‘ನೀಡದ’ ಅಹ್ವಾನ!

  “ಈ ಪುರೋಹಿತಶಾಹಿ ಹುಲಿಯಂತೆ. ಇದಕ್ಕೆ ಸಣ್ಣಪುಟ್ಟ ಕಲ್ಲನ್ನು ಜೇಬಿನಲ್ಲಿಟ್ಟುಕೊಂಡು ಹೋಗಿ ಹೊಡೆಯುತ್ತೇನೆಂದರೆ ಹುಡುಗಾಟದ ಕೆಲಸವಲ್ಲ. ಅದನ್ನು ಹೊಡೆಯಬೇಕಾದರೆ ನಾವು ಮದ್ದುಗುಂಡುಗಳನ್ನೆ ತಯಾರು ಮಾಡಬೇಕು. ನಾವು ಹೇಳುವಂತಹ ಮದ್ದುಗುಂಡು ರೂಪಕವಾದದ್ದು ಅಂತ ಇಟ್ಟುಕೊಳ್ಳೋಣ. ವಾಚ್ಯವಾಗಿಯೆ ಗುಂಡಿನಲ್ಲಿ ಹೊಡೆಯಬೇಕು ಅಂತ ಅಲ್ಲ. ಆದರೆ ಈ ವಿಚಿತ್ರ ಬೇಟೆಯಲ್ಲಿ (ಈ ಸಂದರ್ಭದಲ್ಲಿ) ಮೊದಲ ಗುಂಡು ತಗುಲಬೇಕಾದದ್ದು ಹುಲಿಯ ತಲೆಗಲ್ಲ, ನಿಮ್ಮ ತಲೆಗೇ! ತಲೆ……..ತಲೆ……..ತಲೆ, ಮೊದಲು ತಲೆಯಲ್ಲಿರುವ ಮೆದುಳನ್ನು ಕ್ಲೀನ್ ಮಾಡಬೇಕು….” ಇದು 1974ರ ಏಪ್ರಿಲ್ 20ರಂದು ಮೈಸೂರಿನಲ್ಲಿ ಕಿಕ್ಕಿರಿದು ತುಂಬಿದ್ದ ‘ಕರ್ನಾಟಕ […]

  April 8, 2017
  ...

  ‘ಜಿಯೋ ಲೆಕ್ಕಾಚಾರ’: ಮಕಾಡೆ ಮಲಗಿತಾ ಮುಖೇಶ್ ಅಂಬಾನಿ ‘ಡಿಜಿಟಲ್ ಚಳವಳಿ’?

  ಸ್ವತಂತ್ರ ಭಾರತದ ಒಂದಿಲ್ಲೊಂದು ಪ್ರಧಾನ ಮಂತ್ರಿಗಳ ಜತೆಗಿನ ಸಖ್ಯದ ಕಾರಣಕ್ಕೆ ಬಹುಕೋಟಿ ಒಡೆಯರಾದ ಅಂಬಾನಿ ಕುಟುಂಬ ‘ಜಿಯೋ’ ವಿಚಾರದಲ್ಲಿ ಮುಗ್ಗರಿಸಿತಾ? ಹೀಗೊಂದು ಅನುಮಾನ ‘ರಿಲಯನ್ಸ್ ಜಿಯೋ’ ಸುತ್ತ ನಡೆಯುತ್ತಿರುವ ಇತ್ತೀಚಿನ ವಿದ್ಯಮಾನಗಳಿಂದಾಗಿ ಕಾಡಲಾರಂಭಿಸಿದೆ. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಅಂಬಾನಿ ಕುಟುಂಬದ ಮುಖೇಶ್ ಅಂಬಾನಿ ಒಡೆತನದ ‘ರಿಲಯನ್ಸ್ ಜಿಯೋ’ ಅಧಿಕೃತವಾಗಿ ಕಾರ್ಯಾರಂಭ ಮಾಡಿತ್ತು. ಈ ಮೂಲಕ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ತನ್ನ ಉಚಿತ ಸೇವೆಯ ಕಾರಣಕ್ಕೆ ಭಾರಿ ಸದ್ದು ಮಾಡಿತ್ತು. ‘ಉಚಿತ ಭಾಗ್ಯ’ಗಳಿಗೆ ಒಗ್ಗಿಕೊಂಡಿರುವ ಭಾರತೀಯರ ಮನಸ್ಥಿತಿಗೆ ಜಿಯೋ ಹೇಳಿ […]

  April 8, 2017
  ...

  ಚರ್ಚೆಯ 7ನೇ ನಿಮಿಷಕ್ಕೆ ವಿವಾದಾತ್ಮಕ ಹೇಳಿಕೆ: ಆರ್‌ಎಸ್‌ಎಸ್‌ ‘ಥಿಂಕ್ ಟ್ಯಾಂಕ್’ ಹೇಳಿದ್ದೇನು?

  ಭಾರತೀಯರು ಜನಾಂಗೀಯ ದ್ವೇಷಿಗಳಲ್ಲ. ಒಂದು ವೇಳೆ ಆಗಿದ್ದರೆ, ದಕ್ಷಿಣ ಭಾರತದ ಕಪ್ಪು ಜನರ ಜತೆ ಅವರೇಕೆ ಬದುಕುತ್ತಿದ್ದರು? ಹೀಗಂತ ಪ್ರಶ್ನಿಸುವ ಮೂಲಕ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ಥಿಂಕ್ ಟ್ಯಾಂಕ್’ ತರುಣ್ ವಿಜಯ್. ಆರ್‌ಎಸ್‌ಎಸ್‌ನ ಮುಖವಾಣಿ ‘ಪಾಂಚಜನ್ಯ’ದ ಸಂಪಾದಕರಾಗಿದ್ದ ತರುಣ್, ಬಿಜೆಪಿಯಿಂದ ರಾಜ್ಯಸಭೆಯ ಸದಸ್ಯರೂ ಆಗಿದ್ದರು. ಸದ್ಯ ಅವರು ‘ಇಂಡಿಯಾ ಆಫ್ರಿಕಾ ಪಾರ್ಲಿಮೆಂಟರಿ ಫ್ರೆಂಡ್‌ಶಿಪ್ ಗ್ರೂಪ್‌’ನ ಅಧ್ಯಕ್ಷರಾಗಿದ್ದಾರೆ. ಈ ಹಿನ್ನೆಲೆಯಲ್ಲಿ  ಕತಾರ್ ಮೂಲದ ‘ಆಲ್‌ ಜಝೀರಾ’ ಸುದ್ದಿ ವಾಹಿನಿಯ ಕಾರ್ಯಕ್ರಮವೊಂದಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಅಹ್ವಾನಿಸಲಾಗಿತ್ತು. […]

  April 7, 2017
  ...

  ಕ್ಷಮಿಸಿ; ಇದು ಮಾನವೀಯತೆಯ ಸಾವು: ಹಿಟ್ಲರ್, ಭೋಪಾಲ್ ದುರಂತಗಳನ್ನು ನೆನಪಿಸಿದ ‘ರಾಸಾಯನಿಕ ದಾಳಿ’

  ಸಿರಿಯಾದಲ್ಲಿ ಸರಕಾರ, ಜನ, ಐಸಿಲ್ (ಹಿಂದಿನ ಐಸಿಸ್) ಬಂಡುಕೋರರ ನಡುವೆ ನಡೆಯುತ್ತಿರುವ 6 ವರ್ಷಗಳ ಕಾದಾಟ ಈಗ ಆತಂಕಕಾರಿ ತಿರುವನ್ನು ತೆಗೆದುಕೊಂಡಿದೆ.  ಪರಿಣಾಮ; ಭಯಾನಕ. ರಾಸಾಯನಿಕ ದಾಳಿಗೆ ನೂರಾರು ಜನ ಸಾವನ್ನಪ್ಪಿದ್ದು ಅರ್ಧ ಸಹಸ್ರಕ್ಕಿಂತ ಹೆಚ್ಚು ಜನ ಗಾಯಗೊಂಡಿದ್ದಾರೆ. ಅಡಾಲ್ಫ್ ಹಿಟ್ಲರನ ವಿಷಾನಿಲ ಚೇಂಬರ್ ಗಳು, ಭೋಪಾಲ್ ಅನಿಲ ದುರಂತಗಳನ್ನು ಕಿವಿಯಾರೆ ಕೇಳಿ, ಪುಸ್ತಕಗಳಲ್ಲಿ ಓದಿದ್ದ ಹೊಸ ತಲೆಮಾರು, ರಾಸಾಯನಿಕ ದಾಳಿಗಳ ಬೀಭತ್ಸತೆಯನ್ನು ಪ್ರತ್ಯಕ್ಷ ಕಂಡು ಬೆಚ್ಚಿಬಿದ್ದಿದೆ; ಉಸಿರಾಡಲಾಗದೇ ವಿಲ ವಿಲ ಒದ್ದಾಡುವ ಜೀವಗಳನ್ನು ಕಂಡು ವಿಶ್ವವೇ ಪತರಗುಟ್ಟಿ ಹೋಗಿದೆ. […]

  April 6, 2017
  ...

  ಸಕ್ಕರೆ ನಾಡಿನ ಕಹಿ ಕತೆಗಳು: ವಿಷದ ಬಾಟ್ಲಿಯನ್ನು ‘ಅಲ್ಲಾಡಿಸುತ್ತ’ ಇರುವವರು ಕಬ್ಬು ಬೆಳೆಗಾರರು

  ದಕ್ಷಿಣ ಭಾರತದಲ್ಲಿ ಲಭ್ಯ ಇರುವ ಫಲವತ್ತಾದ ಭೂಮಿ ಮತ್ತು ಮಳೆ ನೀರಿನಿಂದಾಗಿ ಸುಮಾರು 10 ಸಾವಿರ ವರ್ಷಗಳ ಹಿಂದಿನಿಂದ ಕೃಷಿ ಭೂಮಿಯಲ್ಲಿ ರೈತರು ಕೆಲಸ ಮಾಡಿಕೊಂಡು ಬರುತ್ತಿದ್ದಾರೆ. ಮಹಾತ್ಮಗಾಂಧಿ ಕೂಡ ತಮ್ಮ ಸ್ವಾತಂತ್ರ್ಯ ಚಳವಳಿಯಲ್ಲಿ ರೈತರನ್ನು ಕೇಂದ್ರ ಸ್ಥಾನದಲ್ಲಿ ಇರಿಸಿದ್ದರು. ಅವರ ‘ಹಿಂದ್ ಸ್ವರಾಜ್’ ಪುಸ್ತಕದಲ್ಲಿ, ಸಾಂಪ್ರದಾಯಿಕ ಕೃಷಿ ಪದ್ಧತಿಯ ಪರವಾಗಿ ವಾದ ಮಂಡಿಸಿದ್ದರು. 1947ರಲ್ಲಿ ದೇಶ ಸ್ವತಂತ್ರಗೊಂಡ ನಂತರ 1960ರಲ್ಲಿ ಹೆಚ್ಚುತ್ತಿದ್ದ ಜನಸಂಖ್ಯೆಗೆ ಆಹಾರದ ಉತ್ಪಾದನೆಯ ಸಲುವಾಗಿ ‘ಹಸಿರು ಕ್ರಾಂತಿ’ಯನ್ನು ಜಾರಿಗೆ ತರಲಾಯಿತು. ಕೃಷಿಯಲ್ಲಿ ಮೊದಲ […]

  April 5, 2017
  ...

  ‘ಬಿಜೆಪಿ ವರ್ಸಸ್ ಎಎಪಿ’: ಮಾನನಷ್ಟ ಎಂಬ ಮೊಸರೂ; ಜೇಟ್ಮಲಾನಿ ಎಂಬ ಕಲ್ಲೂ!

  ಕಳೆದ ಎರಡು ವರ್ಷಗಳ ಅಂತರದಲ್ಲಿ ದಿಲ್ಲಿ ಸರಕಾರ ಮತ್ತು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮೇಲೆ ದೇಶವನ್ನಾಳುತ್ತಿರುವ ಬಿಜೆಪಿ ನಡೆಸುತ್ತಿರುವ ‘ರಾಜಕೀಯ ದಾಳಿ’ ಸರಣಿಗೆ ಹೊಸ ವಿಚಾರವೊಂದು ಸೇರ್ಪಡೆಯಾಗಿದೆ. ಸಚಿವ ಅರುಣ್ ಜೇಟ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ಮತ್ತು ಅದರ ನ್ಯಾಯಾಂಗ ಖರ್ಚಿನ ವಿಚಾರವನ್ನು ಬಿಜೆಪಿ ದೇಶದ ಚರ್ಚಾ ಕೇಂದ್ರಕ್ಕೆ ಎಳೆದು ತಂದಿದೆ. ಇದಕ್ಕೆ ಪ್ರತ್ಯುತ್ತರ ನೀಡಿರುವ ಹಿರಿಯ ವಕೀಲ ರಾಮ್‌ ಜೇಟ್ಮಲಾನಿ ತಮ್ಮ ‘ಬಡ ಕಕ್ಷಿದಾರ’ನ ಪರವಾಗಿ ಯಾವುದೇ ಶುಲ್ಕ ತೆಗೆದುಕೊಳ್ಳದೆ […]

  April 4, 2017
  ...

  ‘ಸದನ ಸಮಿತಿ’ ಎಂಬ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಾಯಿತು; ಮುಂದೇನು?

    ನಮ್ಮ ದೇಶದಲ್ಲಿ ‘ಟ್ಯಾಬೂ’ ಅಂತ ಅನ್ನಿಸಿಕೊಳ್ಳುವ ಹಲವು ನಿಷಿದ್ಧ ವಿಚಾರಗಳಿವೆ. ಅವುಗಳಲ್ಲಿ ಪ್ರಮುಖವಾದುದು ‘ಮಾಧ್ಯಮಗಳಿಗೆ ನೀತಿ ಸಂಹಿತೆ’ ಅಥವಾ ‘ಮಾಧ್ಯಮಗಳಿಗೆ ಕಡಿವಾಣ ಹಾಕಬೇಕು’ ಎಂಬದು ಒಂದು. ಸ್ವಾತಂತ್ರ್ಯ ನಂತರ, ದೇಶದಲ್ಲಿ ನಡೆದ ಹಲವು ವಿಫಲ ಚರ್ಚೆಗಳಲ್ಲಿ ಮಾಧ್ಯಮಗಳ ಮೇಲೆ ಕಡಿವಾಣ ಹಾಕಬೇಕು ಎಂಬ ಕುರಿತು ನಡೆದ ವಾಗ್ವಾದಗಳೂ ಸೇರಿವೆ. ಸದ್ಯ ದಕ್ಷಿಣ ಭಾರತ ಎರಡು ರಾಜ್ಯಗಳಾದ ಕರ್ನಾಟಕ ಮತ್ತು ಕೇರಳದಲ್ಲಿ ಮಾಧ್ಯಮ ಮತ್ತು ಅವುಗಳಿಗೆ ಇರಬೇಕಾದ ನೈತಿಕ ಚೌಕಟ್ಟುಗಳ ಚರ್ಚೆ ನಡೆಯುತ್ತಿದೆ. ಈ ಎರಡೂ ರಾಜ್ಯಗಳಲ್ಲಿ ನಡೆಯುತ್ತಿರುವ […]

  April 4, 2017

Top