An unconventional News Portal.

    ...

    ಬಿಜೆಪಿ ಆಂತರಿಕ ಕಲಹ: ನಾಯಕರ ಗೊಂಬೆ ಆಟ; ಕಾರ್ಯಕರ್ತರಿಗೆ ಸೂತಕದ ಊಟ!

    ರಾಜ್ಯ ಬಿಜೆಪಿ ನಾಯಕರ ಪಾಲಿಗೆ ಈಗ ನಡೆಯುತ್ತಿರುವುದು ‘ಬೊಂಬೆ ಆಡಿಸೋ ಆಟ’. ಕಾರ್ಯಕರ್ತರು ಹಾಗೂ ಅಭಿಮಾನಿಗಳ ಪಾಲಿಗೆ ಸೂತಕದ ಊಟ. ಗುರುವಾರ ನಡೆದ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ಬಹಿರಂಗ ಕಲಹದ ನಂತರ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆಗಳ ಒಟ್ಟು ಸಾರಾಂಶ ಇಷ್ಟೆ.  ಕರ್ನಾಟಕದ ಪಾಲಿಗೆ ಒಂದು ಕಾಲಕ್ಕೆ ಬಿಜೆಪಿ ಎಂದರೆ ಶಿಶ್ತಿನ ಪಕ್ಷ. ಅವತ್ತಿಗೆ ನಾಯಕರು ಕೂಡ ತಮ್ಮ ಇತಿಮಿತಿಗಳಲ್ಲಿಯೇ ಪಕ್ಷವನ್ನು ಕಟ್ಟಿಕೊಂಡು ಬರುತ್ತಿದ್ದರು. ರಾಜಕೀಯ ಅಧಿಕಾರ ಎಂಬುದು ಅವರ ಪಾಲಿಗೆ ದೂರದ ಕನಸು. ಭಾರತೀಯ ಪರಂಪರೆಯನ್ನು ಉಳಿಸುವುದಷ್ಟೆ […]

    April 28, 2017

Top