An unconventional News Portal.

  ...

  ಅವರಿಗೆ 39; ಪತ್ನಿಗೆ 64: ಫ್ರಾನ್ಸ್ ಅಧ್ಯಕ್ಷ ಹುದ್ದೆಗೆ ಸಮೀಪದಲ್ಲಿ ‘ಅಪರೂಪದ ದಾಂಪತ್ಯ’!

  ಐರೋಪ್ಯ ಒಕ್ಕೂಟ ಎಂದು ಕರೆಯುವ ‘ಯುರೋಪಿಯನ್ ಯೂನಿಯನ್’ ದೇಶಗಳ ಪೈಕಿ ಒಂದಾದ ಫ್ರಾನ್ಸ್ ದೇಶದ ಅಧ್ಯಕ್ಷೀಯ ಚುನಾವಣೆ ನಾನಾ ಕಾರಣಗಳಿಗಾಗಿ ಕುತೂಹಲ ಮೂಡಿಸಿದೆ. ಏಪ್ರಿಲ್ 23ರಂದು ನಡೆದ ಮೊದಲ ಸುತ್ತಿನ ಮತದಾನದ ನಂತರ ಕಣದಲ್ಲಿ ಇಬ್ಬರು ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ. ಒಬ್ಬರು ಬಲಪಂಥೀಯ ವಿಚಾರಧಾರೆಯ ‘ಫ್ರಂಟ್ ನ್ಯಾಷನಲ್’ ಪಕ್ಷದ ಮರೀನ್ ಲಿ ಪೆನ್; ಮತ್ತೊಬ್ಬರು ತಮ್ಮನ್ನು ತಾವು ‘ಮಧ್ಯಮ ಪಂಥೀಯ’ (ಸೆಂಟ್ರಿಸ್ಟ್) ಎಂದು ಘೋಷಿಸಿಕೊಂಡ ಎಮ್ಯಾನುಯಲ್‌ ಮ್ಯಾಕ್ರನ್‌. ಮೊದಲ ಸುತ್ತಿನಲ್ಲಿ 47 ಮಿಲಿಯನ್ ಮತದಾರರ ಪೈಕಿ ಶೇ. 69ರಷ್ಟು ಮಂದಿ ಮತ ಚಲಾಯಿಸಿದ್ದರು. […]

  April 26, 2017
  ...

  ಇಂದಿರಾ ಕ್ಯಾಂಟೀನ್ ಬಗ್ಗೆ ತಾತ್ಸಾರ: ಹೋಟೆಲ್‌ ಮಾಲೀಕರ ಮೇಲೆ ‘ಸೇವಾ ಶುಲ್ಕ’ದ ಪ್ರಹಾರ!

  ರಾಜ್ಯ ಸರಕಾರ ಪ್ರತಿಷ್ಠೆಯ ವಿಚಾರವಾಗಿ ತೆಗೆದುಕೊಂಡಿರುವ ‘ಇಂದಿರಾ ಕ್ಯಾಂಟೀನ್’ ಅನುಷ್ಠಾನಕ್ಕೆ ಗಡವು ನಿಗದಿ ಮಾಡಿದೆ. ಸಿಎಂ ಸಿದ್ದರಾಮಯ್ಯ ಮಂಗಳವಾರ ನಡೆದ ಸಭೆಯಲ್ಲಿ ಸಚಿವ ಕೆ. ಜೆ. ಜಾರ್ಜ್‌ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್‌ 15ರಂದು ಬೆಂಗಳೂರಿನ ಎಲ್ಲಾ 198 ವಾರ್ಡ್‌ಗಳಲ್ಲಿ ಕಡಿಮೆ ಬೆಲೆಗೆ ಗುಣಮಟ್ಟದ ಆಹಾರ ನೀಡುವ ‘ಇಂದಿರಾ ಕ್ಯಾಂಟೀನ್‌’ಗಳು ಕಾರ್ಯಾರಂಭ ಮಾಡಲಿವೆ. ಇದೇ ವೇಳೆ, ಈ ಮಹತ್ವಾಕಾಂಕ್ಷಿ ಯೋಜನೆಗೆ ಅಸಹಕಾರ ನೀಡಿದ್ದ ಹೋಟೆಲ್‌ ಮಾಲೀಕರಿಗೂ ‘ಸೇವಾ ಶುಲ್ಕ’ದ ಬಿಸಿ ಮುಟ್ಟಿಸುವ ಮುನ್ಸೂಚನೆಯನ್ನು ಸರಕಾರ […]

  April 26, 2017

Top