An unconventional News Portal.

    ...

    ಭಯವನ್ನೇ ಬಂಡವಾಳ ಮಾಡಿಕೊಂಡ ಭಜರಂಗದಳ; ಮ್ಯಾನ್ ಪವರ್ ಉದ್ಯಮದ ಸೀಕ್ರೆಟ್ಸ್!

    “ಅವರ್ಯಾರೋ ಬಂದಿದ್ದರು. ನಾನು ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದೆ. ನನ್ನದು ಈಶ್ವರಿ ಮ್ಯಾನ್‌ಪವರ್ ಸಪ್ಲೈ ಏಜೆನ್ಸಿ ಅಂತ ಇದೆ. ಟೆಂಡರ್ ಮೂಲಕ ಸೆಕ್ಯುರಿಟಿ ನೀಡುವ ಗುತ್ತಿಗೆ ಪಡೆಯುತ್ತೇನೆ. ಇದರಲ್ಲಿ ಯಾವ ಒತ್ತಡವೂ ಇಲ್ಲ…” ಎಂದವರು ಭಜರಂಗದಳದ ನಾಯಕ ಶರಣ್ ಪಂಪವೆಲ್.  ಇತ್ತೀಚೆಗೆ ಬಿಡುಗಡೆಗೊಂಡ ಧೀರೇಂದ್ರ. ಕೆ. ಝಾ ಅವರ  Shadow Armies: Fringe Organizations and Foot Soldiers of Hindutva ಎಂಬ ಕೃತಿಯಲ್ಲಿ ಶರಣ್ ಅವರ ಉದ್ಯಮ ಹಾಗೂ ಸಂಘಟನೆ ಕುರಿತು ಒಂದು ಅಧ್ಯಾಯವನ್ನು ಮೀಸಲಿಡಲಾಗಿದೆ. ಇದರ ಆಯ್ದ ಭಾಗವನ್ನು […]

    April 24, 2017

Top