An unconventional News Portal.

  ...

  ಜಾಗತಿಕ ತೈಲ ಮಾರುಕಟ್ಟೆ ಕುಸಿತಕ್ಕೆ ಕೊಡುಗೆ ನೀಡಿದ ವೆನಿಜುವೆಲಾದ ‘ಪ್ರತಿಭಟನೆಗಳ ತಾಯಿ’!

  ದಕ್ಷಿಣಾ ಅಮೆರಿಕಾ ಖಂಡದ ದೇಶವೊಂದರಲ್ಲಿ ರಾಜಕೀಯ ಬಿಕ್ಕಟ್ಟು ಆರಂಭವಾಗಿದೆ. ಅಲ್ಲಿನ ಅಧ್ಯಕ್ಷರ ವಿರುದ್ಧ ಜನ ಬೀದಿಗಿಳಿದಿದ್ದಾರೆ. ಮಧ್ಯ ಪೂರ್ವ ದೇಶಗಳಲ್ಲಿ ನಡೆಯುತ್ತಿದ್ದ ಸರಕಾರ ವಿರೋಧಿ ಹೋರಾಟವೊಂದು ದಕ್ಷಿಣಾ ಅಮೆರಿಕಾ ಖಂಡಕ್ಕೂ ವ್ಯಾಪಿಸಿದೆ. ಹಲವು ಸರಕಾರಗಳನ್ನು ಅಸ್ಥಿರಗೊಳಿಸಿದ ಶ್ರೇಯಸ್ಸಿಗೆ ಪಾತ್ರವಾಗಿರುವ ಅಮೆರಿಕಾ ಹೆಸರು ಇಲ್ಲಿನ ಹೋರಾಟದ ಹಿನ್ನಲೆಯಲ್ಲಿ ಕೇಳಿ ಬರುತ್ತಿದೆ. ದಕ್ಷಿಣ ಅಮೆರಿಕಾದ ತೈಲ ಸಂಪದ್ಭರಿತ, ಒಂದು ಕಾಲದ ಶ್ರೀಮಂತ ದೇಶ ವೆನಿಜುವೆಲಾದಲ್ಲೀಗ ದಿನ ಬೆಳಗಾದರೆ ಪ್ರತಿಭಟನೆಗಳದ್ದೇ ಸುದ್ದಿ. ವಿರೋಧ ಪಕ್ಷಗಳು ‘ಮದರ್ ಆಫ್ ಆಲ್ ಮಾರ್ಚಸ್‘ (ಪ್ರತಿಭಟನೆಗಳ ಮಹಾತಾಯಿ) […]

  April 21, 2017
  ...

  ‘ಹತ್ಯೆಯಾದ ಯುವತಿಯ ಚಾರಿತ್ರ್ಯ ಹರಣ’: ಪಾತಕ ಕಾರ್ಯಕ್ರಮಗಳ ನಿರ್ಮಾಪಕರಿಗೆ ಒಂದು ಪತ್ರ!

  ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬೆಳಂಬೆಳಗ್ಗೆಯೇ ಯುವತಿಯೊಬ್ಬಳ ಹತ್ಯೆ ನಡೆಯಿತು. ಅದಾದ ಎರಡು ಗಂಟೆಗಳ ಅಂತರದಲ್ಲಿ ಪೊಲೀಸರು, “ಕೊಲೆಗೀಡಾದ ಶೋಭಾಗೆ ಇನ್ನೊಬ್ಬ ವ್ಯಕ್ತಿಯ ಜತೆ ಸಂಬಂಧ ಇತ್ತು. ಆಕೆ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಲೆ ನಡೆಯಿತು,” ಎಂದು ಹೇಳಿಕೆ ನೀಡಿದರು. ರಾಜಧಾನಿ ಬೆಂಗಳೂರಿನಲ್ಲಿ ನಡೆದ ಯುವತಿಯ ಹತ್ಯೆ ಎಂಬ ಕಾರಣಕ್ಕೆ ಸುದ್ದಿ ವಾಹಿನಿಗಳಲ್ಲಿ ಆ ಸುದ್ದಿ ಪ್ರಾಮುಖ್ಯತೆ ಪಡೆದುಕೊಂಡಿತು. ಗಂಟೆ ಗಟ್ಟಲೆ ಕ್ರೈಂ ಎಪಿಸೋಡ್ ಪ್ರಸಾರವಾದವು. ಇದು ಕನ್ನಡದ ಅಷ್ಟೂ ಸುದ್ದಿವಾಹಿನಿಗಳಲ್ಲಿ ದಿನಕ್ಕೆ ಅರ್ಧ ಗಂಟೆ ಲೆಕ್ಕದಲ್ಲಿ ಪ್ರಸಾರವಾಗುವ ‘ಅಪರಾಧ […]

  April 21, 2017

Top