An unconventional News Portal.

  ...

  ವಿಜಯ್‌ ಮಲ್ಯ ಭಾರತಕ್ಕೆ ಬಂದಾಕ್ಷಣ 9 ಸಾವಿರ ಕೋಟಿ ಸಾಲ ವಾಪಾಸ್ ಆಯ್ತು ಅಂತೇನಿಲ್ಲ!

  ಬೆಂಗಳೂರು ಮೂಲದ ಉದ್ಯಮಿ ವಿಜಯ್‌ ಮಲ್ಯ ಸಾಲದ ವಿಚಾರ ಈಗ ಅಂತಾರಾಷ್ಟ್ರೀಯ ಸುದ್ದಿಕೇಂದ್ರದಲ್ಲಿರುವ ವಿಚಾರ. ಮಲ್ಯರನ್ನು ಲಂಡನ್‌ನಿಂದ ಗಡೀಪಾರು ಮಾಡಲು ಕಾನೂನು ಪ್ರಕ್ರಿಯೆ ಶುರುವಾಗಿದೆ. ಇದೊಂದು ಸುದೀರ್ಘ ಕಾನೂನು ಸಮರವಾದರೂ, ಇವತ್ತಲ್ಲ ನಾಳೆ ವಿಜಯ್‌ ಮಲ್ಯ ಭಾರತಕ್ಕೆ ಬಂದಿಳಿಯಬೇಕಿದೆ. ಒಂದು ವೇಳೆ, ಮಲ್ಯ ಭಾರತಕ್ಕೆ ಬಂದರೆ, ಅವರ ಹೆಸರಿನಲ್ಲಿರುವ ಸಾಲ ಮರುಪಾವತಿ ಆಗುತ್ತಾ? ಇದು ಸದ್ಯದ ಕುತೂಹಲಕಾರಿ ಪ್ರಶ್ನೆ. ಲಂಡನ್ ಮೂಲದ ‘ಕ್ಯೂಝೆಡ್’ ನ್ಯೂಸ್ ಪೋರ್ಟಲ್‌ ಈ ಕುರಿತು ವರದಿಯೊಂದನ್ನು ಪ್ರಕಟಿಸಿದೆ. ಕಾನೂನು ತಜ್ಞರ ಅಭಿಪ್ರಾಯಗಳನ್ನು ಒಳಗೊಂಡಿರುವ ಈ […]

  April 20, 2017
  ...

  ಪೂರ್ವದಿಂದ ಪಶ್ಚಿಮದವರೆಗೆ: ಐಟಿ ಉದ್ಯೋಗಿಗಳಿಗೆ ಅಪ್ಪಳಿಸಿದ ‘ರಾಷ್ಟ್ರೀಯತೆಯ ಸುನಾಮಿ’!

  ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಬೀಸುತ್ತಿರುವ ‘ರಾಷ್ಟ್ರೀಯತೆ’ಯ ಸುನಾಮಿಗೆ ಭಾರತೀಯರು ಕೆಲಸಗಳನ್ನು ಕಳೆದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ‘ಅಮೆರಿಕಾ ಫಸ್ಟ್’ ಎನ್ನುವ ಮೂಲಕ ಅಧಿಕಾರ ಬಂದ ಡೊನಾಲ್ಡ್ ಟ್ರಂಪ್ ಎಚ್‌- 1ಬಿ ವೀಸಾ ಯೋಜನೆಗೆ ಮಹತ್ವದ ಬದಲಾವಣೆ ಮಾಡಿಯಾಗಿದೆ. ಆದರೆ, ‘ಸ್ಥಳೀಯರಿಗೆ ಮೊದಲ ಆದ್ಯತೆ’ ಎಂಬ ಟ್ರೆಂಡ್ ಅಮೆರಿಕಾ ಮಾತ್ರವಲ್ಲ ಪ್ರಪಂಚ ಹಲವು ದೇಶಗಳಲ್ಲಿ ನಿಧಾನವಾಗಿ ವ್ಯಾಪಿಸುತ್ತಿದೆ. ಇದರಿಂದಾಗಿ ವಿದೇಶಗಳಲ್ಲಿ ಕೆಲಸದಲ್ಲಿದ್ದ ಭಾರತದ ಮೂಲದ ಎಂಜಿನಿಯರಿಂಗ್‌ ಕ್ಷೇತ್ರದ ನೌಕರರು ಕೆಲಸ ಕಳೆದುಕೊಳ್ಳುವ ಸ್ಥಿತಿ ಬಂದಿದೆ. ಮುಂದಿನ ದಿನಗಳಲ್ಲಿ ಹಲವು ದೇಶಗಳಲ್ಲಿ ವಲಸೆ […]

  April 20, 2017

Top