An unconventional News Portal.

    ...

    ಅದ್ವಾನಿ ಆಸೆಗಳಿಗೆ ಕೊನೆಯ ಮೊಳೆ: ‘ಬಾಬ್ರಿ ಮಸೀದಿ ದ್ವಂಸ ಪ್ರಕರಣ’ದ ಲಾಭ ಯಾರಿಗೆ?

    ಲಾಲ್ ಕೃಷ್ಣ ಅದ್ವಾನಿ, ಮುರಳಿ ಮನೋಹರ್ ಜೋಷಿ, ಉಮಾಭಾರತಿ…ಒಂದು ಕಾಲದ ‘ಹಿಂದುತ್ವ’ ನೆಲೆಯ ರಾಜಕೀಯದ ಬ್ರಾಂಡ್‌ ಇಮೇಜ್‌ಗಳು. 90ರ ದಶಕದಲ್ಲಿ ‘ಅಟಲ್, ಅದ್ವಾನಿ, ಕಮಲ್ ನಿಶಾನ್ (ಅಟಲ್, ಅದ್ವಾನಿ, ಕಮಲ ಲಾಂಛನ) ಲೇಖರ್ ಆಯೇಂಗೇ ಹಿಂದೂಸ್ಥಾನ್’ (ತಂದೇ ತರುತ್ತಾರೆ ಹಿಂದೂಸ್ಥಾನ) ಎಂಬ ಘೋಷಣೆ ದೇಶದ ಉದ್ದಗಲಕ್ಕೂ ಮೊಳಗಿಸಲಾಗುತ್ತಿತ್ತು. ಇವತ್ತು ಹಿಂದೂಸ್ಥಾನ ಬದಿಗಿರಲಿ, ಕಮಲ ಲಾಂಛನಕ್ಕೂ ಅದ್ವಾನಿ ನೆನಪಾಗುತ್ತಿಲ್ಲ. ಆದರೆ ದೇಶದ 1992ರಲ್ಲಿ ನಡೆದ ಬಾಬ್ರಿ ಮಸೀದಿ ದ್ವಂಸ ಪ್ರಕರಣ ಮಾತ್ರ ಅವರನ್ನು ಮರೆಯುವ ಹಾಗೆ ಕಾಣಿಸುತ್ತಿಲ್ಲ. ಬುಧವಾರ ಸುಪ್ರಿಂ […]

    April 19, 2017

Top